Home Latest News ತರೀಕೆರೆ ಸಾಯಿ ಆಸ್ಪತ್ರೆ ಅಕ್ರಮ ಕಟ್ಟಡ : ಮೆಸ್ಕಾಂ ನಿರ್ಲಕ್ಷಕ್ಕೆ ಆಕ್ರೋಶ
Latest News

ತರೀಕೆರೆ ಸಾಯಿ ಆಸ್ಪತ್ರೆ ಅಕ್ರಮ ಕಟ್ಟಡ : ಮೆಸ್ಕಾಂ ನಿರ್ಲಕ್ಷಕ್ಕೆ ಆಕ್ರೋಶ

Share
Share

ಚಿಕ್ಕಮಗಳೂರು : ತರೀಕೆರೆಯ ಗಾಳಿಹಳ್ಳಿ ಕ್ರಾಸ್ ನಲ್ಲಿರುವ ಸಾಯಿ ಆಸ್ಪತ್ರೆ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ. ಪುರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಅದರಲ್ಲೂ 220 ht ಲೈನ್ ಗೆ ತಾಗಿಕೊಂಡೆ ಇದೆ ಕೆಇಬಿ ಯವರು ವಿದ್ಯುತ್ ಸರಬರಾಜು ಮಾಡಲು ಬರುವುದಿಲ್ಲ ಅದ್ದರಿಂದ ಅಕ್ರಮವಾಗಿ ವಿದ್ಯುತ್ ಪಡೆದಿರುವುದು ತರೀಕೆರೆಗೆ ಮಾತ್ರವಲ್ಲ ಮೆಸ್ಕಮ್ ನ‌ ಲೈನ್ ಮ್ಯಾನ್ ನಿಂದ ಉನ್ನತ ಅಧಿಕಾರಿಗಳಿಂದ ತಿಳಿದಿದೆ ಇದರ ಬಗ್ಗೆ ಸಾಕಷ್ಟು ದೂರುಗಳು ಬಂದರು ಒಮ್ಮೆ ದೂರು ದಾಖಲಿಸದ್ದನ್ನು ಮಹನ್ ಸಾಧನೆ ಮಾಡಿದವರಂತೆ ಬಣ್ಣಿಸುತ್ತಾರೆ.

ನ್ಯೂಸ್ ಕಿಂಗ್ ಸುದ್ದಿ ಬಂದ ಮೇಲೆ ಕೆಇಬಿಯವರು ತನಿಖೆಗೆ ಹೋದರೆ ಕಟ್ಟಡದ ಮಾಲೀಕ ಕೆಇಬಿಯವರಿಗೆ ಅವಾಜ್ ಹಾಕಿದ್ದಲ್ಲದೆ ನನ್ನಿಂದ ತೆಗೆದುಕೊಂಡವರ ಲೆಕ್ಕ ಕೊಡಲೇ ಎನ್ನುತ್ತಲೇ ಹ್ಯಾಪ್ ಮೊರೆ ಹಾಕಿಕೊಂಡು ಬಂದಿದ್ದಾರೆ.
ಅಕ್ರಮ ಕಟ್ಟಡದಲ್ಲಿ ಆಸ್ಪತ್ರೆ ನಡೆಸಲು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಶ್ವಥ್ ಬಾಬು ಯಾವ ದಾಖಲೆ ಪರಿಶೀಲಿಸದೆ ಒಪ್ಪಿಗೆ ಕೊಟ್ಟಿರುವ ಮೈತ್ರಿಯ ಗುಟ್ಟು ಕೂಡ ಹೊರಬರಲಿದೆ.

ಅಶ್ವಥ್ ಬಾಬು ಕತೆ ಒಂದೇರಡಲ್ಲ ನೂರಾರು ಇವೆ ಮೊನ್ನೆ ಬುಕ್ಕಾಂಬುಧಿಲ್ಲಿ ಎಡವಟ್ಟು ವೈದ್ಯನಿಂದ ಮಗುವಿನ ಪ್ರಾಣ ಹೋಯಿತು ಆದರೆ ಈತ ತಿಪ್ಪೇ ಸಾರಿಸಿದ ಇಲಾಖೆಯಿಂದ ದೂರು ಏಕೆ ನೀಡಲಿಲ್ಲ ಸಾವಿನಲ್ಲು ಮೈತ್ರಿ ಶ್ರೀಮಂತಿಕೆಯಲ್ಲು ಮೈತ್ರಿ ಈ ಮೈತ್ರಿ ಬಗ್ಗೆಯೇ ತನಿಖೆ ನಡೆಸಬೇಕಾಗಿದೆ.

ಅಕ್ರಮಕ್ಕೆ ಸಹಕರಿಸಿರುವ ಮೆಸ್ಕಮ್ ಮತ್ತು ಅರೋಗ್ಯ ಇಲಾಖೆ ಹಾಗೂ ಅಕ್ರಮ ಕಟ್ಟಡದ ಬಗ್ಗೆ ಪುರಸಭೆಯವರು ಮೌನವಾಗಿರುವುದುರ ಬಗ್ಗೆ ಲೋಕಯುಕ್ತ ಮತ್ತು ಕೋರ್ಟ್ ಗೆ ಹೋಗಲು ಸಾರ್ವಜನಿಕರು ತಯಾರಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...