Home namma chikmagalur ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣಾ ಕಣದಲ್ಲಿ 31 ಅಭ್ಯರ್ಥಿಗಳು
namma chikmagalurchikamagalurLatest News

ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣಾ ಕಣದಲ್ಲಿ 31 ಅಭ್ಯರ್ಥಿಗಳು

Share
Share
ಅಜ್ಜಂಪುರ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಆ. 17ರಂದು ನಡೆಯುವ ಚುನಾವಣೆಯಲ್ಲಿ ಒಟ್ಟು 31 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

1ನೇ ವಾರ್ಡ್‌ನಿಂದ ಕವಿತಾ (ಕಮಲ), ಮಾಲ (ಹಸ್ತ). 2ನೇ ವಾರ್ಡ್‌ನಿಂದ ಪ್ರಕಾಶ್ (ಹಸ್ತ), ಮಲ್ಲಿಕಾರ್ಜುನ್ (ಕಮಲ). 3ನೇ ವಾರ್ಡ್‌ನಿಂದ ನಿಸಾರ್ ಅಹ್ಮದ್ (ಹಸ್ತ), ಶಿವಾನಂದ್ (ತಲೆ ಮೇಲೆ ಬತ್ತದ ಹೊರೆ ಹೊತ್ತ ಮಹಿಳೆ), ಷಡಕ್ಷರಿ (ಪ್ರೆಶರ್ ಕುಕ್ಕರ್). 4ನೇ ವಾರ್ಡ್‌ನಿಂದ ರತ್ನಮ್ಮ (ಹಸ್ತ), ರೇವಣ್ಣ (ಕಮಲ). 5ನೇ ವಾರ್ಡ್‌ನಿಂದ ಅಣ್ಣಪ್ಪ (ಹಸ್ತ), ಪ್ರಕಾಶ್ (ಕಮಲ), ಸುನಂದಾ (ಪೊರಕೆ), ಆನಂದಕುಮಾರ (ಹೊಲಿಗೆ ಯಂತ್ರ), ಕುಮಾರ (ತುತ್ತೂರಿ), ಲತಾ (ತೆಂಗಿನ ತೋಟ), ಶ್ರೀನಿವಾಸ್ (ಗ್ಯಾಸ್ ಸಿಲಿಂಡರ್) ಚಿನ್ನೆಯಡಿ ಸ್ಪರ್ಧಿಸಿದ್ದಾರೆ.

6ನೇ ವಾರ್ಡ್‌ನಿಂದ ಮಂಜುನಾಥ್ (ಹಸ್ತ), ರಂಗಸ್ವಾಮಿ (ಕಮಲ). 7ನೇ ವಾರ್ಡ್‌ನಿಂದ ಪೂಜಾ (ಕಮಲ), ಸುಮಲತಾ (ಹಸ್ತ), ಮೇಘನಾ (ಹಣ್ಣು ಇರುವ ಬ್ಯಾಸ್ಕೆಟ್), ರೇಖಾ (ತೆಂಗಿನ ತೋಟ). 8ನೇ ವಾರ್ಡ್‌ನಿಂದ ತೀರ್ಥ ಪ್ರಸಾದ್ (ಹಸ್ತ), ಸಂತೋಷ್ (ಕಮಲ), ಅಶ್ವಿನಿ (ವಜ್ರ). 9ನೇ ವಾರ್ಡ್‌ನಿಂದ ನವೀನ್ (ಹಸ್ತ), ಮಧುಸೂದನ್ (ಕಮಲ). 10ನೇ ವಾರ್ಡ್‌ನಿಂದ ಬಿಂದು (ಕಮಲ), ಮೇಘನಾ (ಹಸ್ತ). 11ನೇ ವಾರ್ಡ್‌ನಿಂದ ಕವಿತಾ (ಹಸ್ತ), ಶೋಭಾ (ಕಮಲ) ಚಿಹ್ನೆಯಡಿ ಸ್ಪರ್ಧಿಸಿದ್ದಾರೆ.

ಪಕ್ಷೇತರ ನಾಮಪತ್ರ ಸಲ್ಲಿಸಿದ್ದ ಸೀತಮ್ಮ, ಮಾಲಾ, ಜೋಗಿ ಪ್ರಕಾಶ್, ಅಬ್ದುಲ್ ವಹೀದ್ ನಿಸಾರ್ ಅಹ್ಮದ್, ಆಸಿಫ್, ರತ್ನಮ್ಮ, ಪೂಜಾ, ಸುಮಲತಾ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.

31 candidates in the fray for the Ajjampura Town Panchayat elections

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...