Home Latest News Ravindra:ಕೆಂಪುಸೇನೆ ಕೊನೆಯ ಅಸ್ತ್ರ ರವೀಂದ್ರ ಕಾಡಿನಿಂದ ನಾಡಿಗೆ
Latest NewsCrime NewsHome

Ravindra:ಕೆಂಪುಸೇನೆ ಕೊನೆಯ ಅಸ್ತ್ರ ರವೀಂದ್ರ ಕಾಡಿನಿಂದ ನಾಡಿಗೆ

Share
ರವೀಂದ್ರ
ರವೀಂದ್ರ
Share

ಚಿಕ್ಕಮಗಳೂರು: ನಕ್ಸಲ್ ರವೀಂದ್ರ ವಾರದೊಳಗೆ ಮುಖ್ಯವಾಹಿನಿಗೆ ಸೇರುವುದು ಖಚಿತ ಎಂದು ನ್ಯೂಸ್ ಕಿಂಗ್ ಜನವರಿ 28 ರಂದು ಖಚಿತ ಮಾಹಿತಿ ನೀಡಿತ್ತು.

ರವೀಂದ್ರ ಇಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಮುಂದೆ ಮುಖ್ಯವಾಹಿನಿಗೆ ಸೇರುವುದರೊಂದಿಗೆ ಮಲೆನಾಡಿನ ಕೊನೆಯ ನಕ್ಸಲ್ ಕಾಡಿನಿಂದ ನಾಡಿಗೆ ಹೆಜ್ಜೆ ಇಟ್ಟಂತಾಗುವುದರೊಂದಿಗೆ ಕೆಂಪು ಸೇನೆಯ ಕೊನೆಯ ವಿಕೆಟ್ ಉರುಳಿದ್ದು ನಕ್ಸಲ್ ನಾಡು ಎಂಬ ಹಣೆಪಟ್ಟಿಯಿಂದ ಹೊರ ಬರುತ್ತದೆ ಎಂದು ಮುಖ್ಯವಾಹಿನಿಗೆ ಬರುವ ಬಗ್ಗೆ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ಶೃಂಗೇರಿ ಸಮೀಪದ ಕಿಗ್ಗ ಬಳಿ ಇರುವ ಕೋಟೆ ತೋಟದ ಹೊಲಗಾರು ಬಯಲಿನ ರವೀಂದ್ರ ಅತ್ಯಂತ ಸೂಕ್ಷ್ಮ ,ನಕ್ಸಲ್ ಗೆ ಬೇಕಾದ ಎಲ್ಲಾ ಪಟ್ಟುಗಳಲ್ಲೂ ಎಕ್ಸ್ ಫರ್ಟ್ ಎನ್ನಲಾಗಿದ್ದು ಮಲೆನಾಡಿನ ಇಂಚು,ಇಂಚು ಮಾಹಿತಿ ಹೊಂದಿದ್ದವ ಕಾಡಿನಿಂದ ನಾಡಿಗೆ ಬರುವದರೊಂದಿಗೆ ನಕ್ಸಲ್ ಚಟುವಟಿಕೆ ಕೊನೆಯಾಗಲಿದೆ.

ರವೀಂದ್ರನ ಮೇಲೆ 14 ದೂರುಗಳಿದ್ದು ಕಳೆದ ಒಂದು ದಶಕದಿಂದ ಯಾರಿಗೂ ಸಿಗದ ಇದ್ದ ರವೀಂದ್ರನನ್ನು ಮುಖ್ಯವಾಹಿನಿಗೆ ತರುವಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆಯ ಶ್ರಮಕ್ಕೆ ಮೆಚ್ಚಬೇಕು.

The last weapon of the Red Army Ravindra from the forest to the country.

Share

Leave a comment

Leave a Reply

Your email address will not be published. Required fields are marked *

Don't Miss

ಲಕ್ಯಾ-ಸಖರಾಯಪಟ್ಟಣ ಹೋಬಳಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಇಂಧನ ಸಚಿವ ಮನವಿ

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳಲ್ಲಿ ರೈತರು ಎದುರಿಸುತ್ತಿರುವ ತೀವ್ರ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಅವರು...

ಬಿರಂಜಿ ಹೊಳೆಯಿಂದ ರೈತಾಪಿ ವರ್ಗದ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು:  ಜಾವಣಿಗೆ ನಾಡಿನ ರೈತರ ಜಮೀನುಗಳಿಗೆ ನೀರು ಹರಿಸುವಲ್ಲಿ ವಿಫಲಗೊ ಂಡಿರುವ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಮಂಗಳವಾರ ರೈತ ಸಂಘ- ಹಸಿರುಸೇನೆ ತಾಲ್ಲೂಕು ಘಟ ಕ ಕರೆ ನೀಡಿದ್ಧ ಪ್ರತಿಭಟನೆಯಲ್ಲಿ...

Related Articles

ದೊಣ್ಣೆಯಿಂದ ಹಲ್ಲೆಯಾದ ಭಿಕ್ಷುಕನ ಸಾವು

ತರೀಕೆರೆ: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಸುಮಾರು 65 ವರ್ಷದ ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು, ಕಾಲಿನಿಂದ...

ಅಜ್ಜಂಪುರದಲ್ಲಿ ಅಪರಿಚಿತ ವಾಹನ ಡಿಕ್ಕಿಗೆ ವ್ಯಕ್ತಿ ಸಾವು

ಅಜ್ಜಂಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಾಲಕ ವಾಹನ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲೆಯ ಭೀಕರ ಬರಗಾರದ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಚಿಕ್ಕಮಗಳೂರು ತಾಲ್ಲೂಕನ್ನು...

ಜ್ಞಾನೇಶ್ ಕುಮಾರ್ ವಜಾಗೊಳಿಸಿ ಬಂಧಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಧರಣಿ

ಚಿಕ್ಕಮಗಳೂರು: ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಜೊತೆಗೆ ಬಿಜೆಪಿ...