Home Latest News MLA Tammaiah:ಯಾರ ಜಪ್ತಿಗೂ ಸಿಗದ ಶಾಸಕ ತಮ್ಮಯ್ಯ !
Latest NewsHome

MLA Tammaiah:ಯಾರ ಜಪ್ತಿಗೂ ಸಿಗದ ಶಾಸಕ ತಮ್ಮಯ್ಯ !

Share
????????????????????????????????????
Share

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯಾರ ಜಪ್ತಿಗೂ ಸಿಕ್ಕಿಲ್ಲ ಎಂದು ತೀರಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ .ಆದರೆ ಗಾಯತ್ರಿ ಶಾಂತೇಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಎಸ್,ಎಲ್, ಬೋಜೇಗೌಡರ ಜಪ್ತಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ ಇವರ ಜೊತೆಗೆ ಕೋಬ್ರದರ್ ಕಲ್ಯಾಣನ ಜಪ್ತಿ ಬೇರೆ.

ವಿಧಾನ ಸಭಾ ಸದಸ್ಯರಾಗಿ ಇಪ್ಪತ್ತು ತಿಂಗಳು ಮುಗಿಸಿ ಚುನಾವಣೆಗೆ ಮಾಡಿದ ಸಾಲ ತೀರಿಸುತ್ತಲೇ ಬಾರ್ ಅಂಡ್‌ ರೆಸ್ಟೋರೆಂಟ್ ತೆರೆಯಲು ಶತ ಪ್ರಯತ್ನ ನಡೆಸಿ ಅವರಿವರ ಹೆಸರಿನಲ್ಲಿ ವ್ಯಾಪಾರ ಶುರುಮಾಡಿದ್ದಾರೆ ಎಂದು ಕೈ ಪಕ್ಷದ ಮುಖಂಡರು ಅಳಲು ಒಟ್ಟಾರೆ ಆರೋಪ.
ಫಾರಿನ್ ಟೂರ್ ಖ್ಯಾತಿ ಗಳಿಸುತ್ತಲೇ ಕ್ವಾರಿಗೂ ಕೈ ಹಾಕಿರುವ ರೂಮರ್ ಇದೆ.

ಕೈಮರದ ಸಮೀಪದಲ್ಲಿ ಎರಡು ಕೋಟಿಯ ಬಿಲ್ಡಿಂಗ್ ವ್ಯಾಪಾರ ಮಾಡಿಕೊಂಡು ಬಾರ್ ಅಂಡ್‌ ರೆಸ್ಟೋರೆಂಟ್ ತೆರೆಯಲು ಎಲ್ಲಾ ತಯಾರಿ ನಡೆಸಿದಾಗ ಭಾವಿ ವಿಧಾನ ಪರಿಷತ್ ಸದಸ್ಯರು ಎಂದು ಹಲವು ಸಲ ಪಟಾಕಿ ಸಿಡಿಸಿಕೊಂಡಿರುವವರ ಒತ್ತಡದಿಂದ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯದೆ ವಿಲ,ವಿಲ ಒದ್ದಾಡುತ್ತಿದ್ದಾರೆ.

ಪಕ್ಷಕ್ಕೆ ದುಡಿದವರಿಗಿಂತ ಬಿಜೆಪಿ ಕಾರ್ಯಕರ್ತರಿಗೆ ಮಣಿ ಹಾಕುತ್ತಿರುವ ತಮ್ಮಯ್ಯ ಮಾತ್ರ ಯಾರ ಜಪ್ತಿಗೂ ಸಿಕ್ಕಿಲ್ಲ ಎಂಬ ಭ್ರಮೆಯಿಂದ ಹೊರಬಾರದಿದ್ದರೆ ಬಂದೆ ಪುಟ್ಟ ಹೋದೆ ಪುಟ್ಟನಂತೆ ಆಗುತ್ತಾರೆ ಎಂದು ಅವರಿಗೆ ದುಡಿದವರ ಅಳಲು ಮುಂದೆ ನಿಮಗೆ ಬಿಟ್ಟಿದ್ದು ಎಂದು ಕಾರ್ಯಕರ್ತರು ಗೋಳಾಡುತ್ತಿದ್ದಾರೆ.

MLA Tammaiah who cannot be confiscated by anyone!

Share

Leave a comment

Leave a Reply

Your email address will not be published. Required fields are marked *

Don't Miss

ಲಕ್ಯಾ-ಸಖರಾಯಪಟ್ಟಣ ಹೋಬಳಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಇಂಧನ ಸಚಿವ ಮನವಿ

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳಲ್ಲಿ ರೈತರು ಎದುರಿಸುತ್ತಿರುವ ತೀವ್ರ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಅವರು...

ಬಿರಂಜಿ ಹೊಳೆಯಿಂದ ರೈತಾಪಿ ವರ್ಗದ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು:  ಜಾವಣಿಗೆ ನಾಡಿನ ರೈತರ ಜಮೀನುಗಳಿಗೆ ನೀರು ಹರಿಸುವಲ್ಲಿ ವಿಫಲಗೊ ಂಡಿರುವ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಮಂಗಳವಾರ ರೈತ ಸಂಘ- ಹಸಿರುಸೇನೆ ತಾಲ್ಲೂಕು ಘಟ ಕ ಕರೆ ನೀಡಿದ್ಧ ಪ್ರತಿಭಟನೆಯಲ್ಲಿ...

Related Articles

ದೊಣ್ಣೆಯಿಂದ ಹಲ್ಲೆಯಾದ ಭಿಕ್ಷುಕನ ಸಾವು

ತರೀಕೆರೆ: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಸುಮಾರು 65 ವರ್ಷದ ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು, ಕಾಲಿನಿಂದ...

ಅಜ್ಜಂಪುರದಲ್ಲಿ ಅಪರಿಚಿತ ವಾಹನ ಡಿಕ್ಕಿಗೆ ವ್ಯಕ್ತಿ ಸಾವು

ಅಜ್ಜಂಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಾಲಕ ವಾಹನ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲೆಯ ಭೀಕರ ಬರಗಾರದ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಚಿಕ್ಕಮಗಳೂರು ತಾಲ್ಲೂಕನ್ನು...

ಜ್ಞಾನೇಶ್ ಕುಮಾರ್ ವಜಾಗೊಳಿಸಿ ಬಂಧಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಧರಣಿ

ಚಿಕ್ಕಮಗಳೂರು: ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಜೊತೆಗೆ ಬಿಜೆಪಿ...