Home namma chikmagalur Banagalore ರಸಿಕರ ರಾಜ-ಪೊಲೀಸ್ ಡ್ರೆಸ್ ನಲ್ಲಿ ತಬ್ಬಿ ಮುದ್ದಾಡಿದ ಡಿಜಿಪಿ ಡಾ.ರಾಮಚಂದ್ರ ರಾವ್?
BanagalorechikamagalurCrime NewsHomeLatest Newsnamma chikmagalur

ರಸಿಕರ ರಾಜ-ಪೊಲೀಸ್ ಡ್ರೆಸ್ ನಲ್ಲಿ ತಬ್ಬಿ ಮುದ್ದಾಡಿದ ಡಿಜಿಪಿ ಡಾ.ರಾಮಚಂದ್ರ ರಾವ್?

Share
Share

ಚಿಕ್ಕಮಗಳೂರು: ಡಿಜಿಪಿ ಡಾ.ರಾಮಚಂದ್ರ ರಾವ್ ಖಾಕಿ ಡ್ರೆಸ್ ನಲ್ಲಿ ಕಛೇರಿಯ ಕುರ್ಚಿಯಲ್ಲಿ ಕುಳಿತು ಮಹಿಳೆಯೊಂದಿಗೆ ಮುದ್ದಾಡಿ ಮುತ್ತು ಕೊಡುವ ವಿಡಿಯೋ ಹರಿದಾಡುತ್ತಿದೆ.

ರಾಮಚಂದ್ರ ರಾವ್ ಜೊಲ್ಲು ಸುರಿಸುವುದು ಹೊಸದೇನಲ್ಲ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್.ಪಿ.ಯಾಗಿದ್ದಾಗ ಹಲವು ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ ಎಂಬ ವ್ಯಾಪಕ ದೂರುಗಳಿದ್ದವು.

ಜಿಲ್ಲಾ ಸಮಾಚಾರ ಪತ್ರಿಕೆಯಲ್ಲಿ ಈತನ ಚಕ್ಕಂದದ ಆಟದ ಬಗ್ಗೆ ಬರೆಯಲಾಗಿತ್ತು. ಸಿಬ್ಬಂದಿಗಳನ್ನು ಶೋಷಣೆಮಾಡಿ ಬಳಸಿಕೊಳ್ಳುತ್ತಿದ್ದ ಜೊತೆಗೆ ರೋಹಿಣಿ ಎಂಬ ಮಹಿಳೆ ರೈಫಲ್ ಶೂಟಿಂಗ್ ಕಲಿಯಲು ಹೋದಾಗ ಈತ ಶೂಟ್ ಮಾಡಿ ದ್ದರ ಬಗ್ಗೆ ವರದಿಯಾಗಿತ್ತು.

ರೋಹಿಣಿ ಸಂಜೆ ಮನೆಯ ಬಳಿಗೆ ಬಂದಾಗ ಗೇಟ್ನಲ್ಲಿದ್ದ ಪೊಲೀಸ್ ರನ್ನು ಮೆಡಿಕಲ್ ಶಾಪ್ ಗೆ ಕಳುಹಿಸಿ ಒಳಗೆ ಕರೆದುಕೊಂಡು ರಾತ್ರಿಯಲ್ಲಾ ಚಕ್ಕಂದವಾಡಿ ಬೆಳಗ್ಗೆ ಎದ್ದು ಪೊಲೀಸ್ ರನ್ನು ಹಾಲು ತರಲು ಕಳುಹಿಸಿ ರೋಹಿಣಿಯನ್ನು ಮನೆಯಿಂದ ಹೊರಗೆ ಕಳುಹಿಸುತ್ತಿದ್ದ ಎಂಬ ಸುದ್ದಿ ಬರೆಯಲಾಗಿತ್ತು.ನಂತರ ರೋಹಿಣಿ ಗಂಡನಿಗೆ ಡೈವರ್ಸ್ ಕೊಡಿಸಿ ಮದುವೆಯಾಗಿದ್ದ.ಇವಳಿಗೆ ಚಿಕ್ಕಮಗಳೂರಿನ ಕೋಟೆಯಲ್ಲಿ ಮನೆ ಕೂಡ ಕಟ್ಟಿಸಿ ಕೊಟ್ಟಿದ್ದಾನೆ.

ರೋಹಿಣಿ ಮಗಳೆ ರನ್ಯಾರಾವ್ ಚಿನ್ನದ ಸಾಗಾಟದ ದೂರಿನಲ್ಲಿ ಇನ್ನೂ ಜೈಲಿನಲ್ಲಿ ಇದ್ದಾಳೆ.ಅಪ್ಪನಂತೆ ಮಗಳು ಎಂಬಂತೆ ಅಗಿದೆ ಎಂದು ಇಲಾಖೆಯವರೆ ಹೇಳುತ್ತಿದ್ದಾರೆ.ಹಗ್ಗ ಕಡಿಯುವ ಚಾಳಿ ಹೋಸದೇನಲ್ಲ.ಪೊಲೀಸ್ ಸಿಬ್ಬಂದಿ ಕೂಡ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂಬ ವ್ಯಾಪಕ ದೂರುಗಳಿವೆ.

Fans’ king – DGP Dr. Ramachandra Rao hugging and kissing in police uniform?

Share

Leave a comment

Leave a Reply

Your email address will not be published. Required fields are marked *

Don't Miss

ಸರ್ವಜ್ಞರ ತ್ರಿಪದಿಗಳು ಸಮಾಜದ ಅಂಕುಡೊಂಕು ತಿದ್ದುವ ಚಿಕಿತ್ಸಕ ಶಕ್ತಿಗಳು

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಚಿಕಿತ್ಸಕ ಶಕ್ತಿಯಾಗಿವೆ ಎಂದು ಭಾರತ ಸರ್ಕಾರದ ರಾಜ್ಯ ಪರಿಸರ ಮೌಲ್ಯಮಾಪನ...

ರಸ್ತೆ ಅಪಘಾತದಲ್ಲಿ ಬೈಕ್ ಸಾವಾರನ ಸಾವು

ಎನ್. ಆರ್ ಪುರ: ಬಾಳೆಹೊನ್ನೂರು ಸಮೀಪದ ಮಸೀದಿಕೆರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಮೃತರನ್ನು 21 ವರ್ಷದ ಗೋಕುಲ್ ಎಂದು...

Related Articles

ನಯನ ಔಟ್ -ಇಕ್ಕಟ್ಟಿನಲ್ಲಿ ತಮ್ಮಯ್ಯ ? ರಾಜೇಗೌಡ-ಆನಂದ್ ಸೇಫ್-ಶ್ರೀನಿವಾಸ್ ಗೆ ತ್ರೀ ಶಂಕು ಸ್ಥಿತಿ ?

ಚಿಕ್ಕಮಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಮೂರು ಬಣವಾಗಿರುವುದು ಸ್ಪಷ್ಟವಾಗಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಣ ,ಇನ್ನೊಂದು...

ಚಿಕ್ಕಮಗಳೂರು ನಗರ ಸಮೀಪಕ್ಕೆ ಬಂದ ಕಾಡಾನೆಗಳು

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಾನೆಗಳು ಚಿಕ್ಕಮಗಳೂರು ನಗರದಿಂದ ಕೇವಲ 5 ಕಿಮೀ ದೂರದ...

ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ

ಚಿಕ್ಕಮಗಳೂರು:  ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ  ಭೀಕರ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಬಿಸಿಯೂಟದ...

ಸಂಸ್ಕೃತಿ, ಸಾಹಿತ್ಯ, ಕಲೆಯಿಂದ ಸುಸಂಸ್ಕೃತ ಸಮುದಾಯ ಕಟ್ಟಲು ಸಾಧ್ಯ

ಚಿಕ್ಕಮಗಳೂರು: ಸಂಸ್ಕೃತಿ, ಸಾಹಿತ್ಯ, ಕಲೆಯ ಮೂಲಕ ಮಾತ್ರ ಸುಸಂಸ್ಕೃತ ಸಮುದಾಯವನ್ನು ಕಟ್ಟಬಹುದು ಎಂದು ಬಸವತತ್ವ ಪೀಠಾಧ್ಯಕ್ಷರಾದ...