ಪ್ರಮುಖ ಇಲಾಖೆಯ ಪ್ರಮುಖ ಹುದ್ದೆಯಲ್ಲಿ ಕಂಗೊಳಿಸುವ ಚಿನ್ನ, ರನ್ನ ವಜ್ರ, ವೈಡೂರ್ಯದ ಮಹಿಮೆ ಹಲವರ ನಿದ್ದೆಗೆಡಿಸಿರುವುದು ಮಾತ್ರ ಸತ್ಯ.
ಫಳ,ಫಳ ಹೊಳೆಯುವ ಇವರು ಲವ್ ಕೇಸ್ ಗಳನ್ನು ಬಿಟ್ಟು ಬೆಟ್ಟದ ಕಡೆ ಪಯಣ ಬೆಳೆಸಿರುವ ಬೆಡಗಿ ಎನ್ನುವುದು ಕಷ್ಟ. ಆದರೆ ಕೆಲವರಿಗೆ ಬೆದರಿಕೆಯ ಬೆಡಗಿಯ ರೋಚಕ ವಿಚಾರಗಳು ಮಾತ್ರ ಹಲವರಿಗೆ ದಾರಿ ದೀಪವಾಗಿರುವುದು ನೋಡಿದರೆ ಟ್ಯುಟೋರಿಯಲ್ ಗಿಂತ ವಾಸಿ ಎನ್ನಿಸಿದೆ ಎನ್ನುತ್ತಾರೆ ಹಲವರು.
ಐ,ಬಿಯಲ್ಲಿ ಮೀಟಿಂಗ್, ಇಟಿಂಗ್,ಡೇಟಿಂಗ್, ಗೇಟಿಂಗ್ ಮತ್ತು ಚಾಟಿಂಗ್ ನಲ್ಲಿರುವ ಅಯಾಕಟ್ಟಿನ ಸ್ಥಾನ ಅಲಂಕರಿಸಿರುವ ಇವರ ಟಾರ್ಗೆಟ್ ಕೂಡ ಸ್ಥಾನ, ಮಾನದಲ್ಲಿರುವವರು ಎಂದು ಕಾಂಗ್ರೆಸ್ ನವರು ಗೊಣಗಿದರೆ,ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದರೆ.
ಈ “ಮಾಯಾ ಮೃಗಾ” ಹಲವರಿಗೆ “ಒಲವಿನ ಉಡುಗೊರೆ” ಯಾಗಿ ಕಣ್ಣು ಕುಕ್ಕುತ್ತಿದೆ .ಡಿ.ಸಿ.ಎಸ್.ಪಿ ಗಿಂತ ನಾನೇ ಪವರ್ ಪುಲ್ ಎಂದು ಕಣ್ಣು ಮಿಟುಕಿಸುವುದು ಸುಳ್ಳೆಂದು ಹೇಳುವವರು ಯಾರು ಹುಟ್ಟಿಲ್ಲಾ ಅಂದ್ರೆ ಯಾರೀರಬಹುದು ?
Who could be the gold-silver-diamond-turquoise?
Leave a comment