ಚಿಕ್ಕಮಗಳೂರು: ಇಲ್ಲಿನ ತಾಲ್ಲೂಕು ಕಛೇಯಲ್ಲಿ ಸರ್ವೆಯರ್ ಧೊರೆರಾಜು ಮತ್ತು ರಂಗನಾಥ್ ರವರು 2 ಲಕ್ಷರೂಗಳ ಲಂಚ ಪಡೆಯುವಾಗ ಲೋಕಯುಕ್ತ ಬಲೆಗೆ ಬಿದ್ದಿದ್ದು ಪೊಲೀಸ್ ರು ಬಂಧಿಸಿದ್ದಾರೆ.
ಜಮೀನು ಒಂದರ ಅಳತೆಗೆ ಸಂಬಂಧಿಸಿದಂತೆ ಇಂದಾವರದ ಧರಣೇಶ್ ಎಂಬವರಿಂದ ತನ್ನ ಖಾಸಗಿ ಕಛೇರಿಯಲ್ಲಿ ಸುಮಾರು ರಾತ್ರಿ ಹತ್ತು ಗಂಟೆಗೆ ದೊರೆರಾಜು ಮತ್ತು ರಂಗನಾಥ್ ಲಂಚ ಪಡೆಯುವಾಗ ಲೋಕಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಲೋಕಯುಕ್ತ ಪೊಲೀಸ್ ಸಿಬ್ಬಂದಿ ಕಾರ್ಯವೈಖರಿಗೆ ಬೇಷ್ ಎನ್ನಲಾಗುತ್ತಿದೆ.
Surveyor Dore Raju falls into a global trap while accepting a bribe of Rs. 2 lakhs
Leave a comment