ಬೀರೂರು:ಹದಿನಾರು ವರ್ಷಗಳಿಂದ ಇಲ್ಲಿನ ಮೈಲಾರ ಲಿಂಗೇಶ್ವರ ಸ್ವಾಮಿಯ ದಶರಥ ಪೂಜಾರಿ ನುಡಿಯುವ ಕಾರ್ಣಿಕದಲ್ಲಿ ಮುಂದಿನ ವರ್ಷ ನಡೆಯಬಹುದಾದ ಒಳೆತು,ಕೆಡಕಿನ ಬಗ್ಗೆ ನಿಖರವಾಗಿ ಕಾರ್ಣಿಕದಲ್ಲಿ ನುಡಿದಿದ್ದು “ಕತ್ತಲೆಯ ದೀಪಕ್ಕೆ ಬೆಳಕಾಯಿತು” ಎಂಬುದು ಮುಂದಿನ ದಿನಗಳಲ್ಲಿ ಕಷ್ಟದಲ್ಲಿ ಒಳ್ಳೆಯದನ್ನು ಕಾಣಬಹುದು.
ಬೀರೂರಿನ ಮಹನವಮಿ ಬಯಲಿನಲ್ಲಿ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.ಸಾವಿರಾರು ಭಕ್ತರ ಸಮ್ಮುಖದಲ್ಲಿಹರ್ಷೋದ್ಗಾರದೊಂದಿಗೆ ಭಕ್ತರು ಪುಳಕಿತರಾದರು.
It has become a light for the lamp in the darkness.
Leave a comment