ಚಿಕ್ಕಮಗಳೂರು : ಜಿಲ್ಲೆಯ ನೌಕರರ ಸಂಘದ ಅಕ್ರಮಣಕೋರರು ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತಿದೆ.ದೇವೇಂದ್ರ ನಾವು ಸಾಚಾ ಚುನಾವಣೆ ಆಕ್ರಮ ಮಾಡುತ್ತಿರುವವರು ಹೇಮಂತ್ ಬಣ ಎಂದು ಹೇಳಿದರೆ.ನಾವು ಸಾಚಾ ಚುನಾವಣೆಯಲ್ಲಿ ಆಕ್ರಮ ಮಾಡುತ್ತಿರುವವರು ದೇವೇಂದ್ರ ಎಂದು ಬೊಂಬ್ಬಡಿ ಇಡುತ್ತಿದ್ದಾರೆ.ಯಾರೂ ಸಾಚಾ ಅಲ್ಲ ಎಂಬದು ಎಲ್ಲರಿಗೂ ಗೊತ್ತು.
ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ನೌಕರರ ಸಂಘದ ಚುನಾವಣೆಯಲ್ಲಿ ಏನೇನೂ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು ಎಲ್ಲಾ ಜಾಣ ಮೂಕರಾಗಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸಲು ವಾಮ ಮಾರ್ಗ ಅನುಸರಿಸುತ್ತಿರುವ ಎರಡು ತಂಡಗಳ ಗುಂಡು, ತುಂಡು ಸೇವೆ ಜಗ್ಗಜಾಹೀರಾಗಿದೆ.ಆದರೂ ನಾನು ಸಾಚ ಪರರ ನಂಬ ಬೇಡಿ ಎಂಬಂತೆ ಪರಸ್ಪರ ಹೇಳಿಕೆ ನೀಡುತ್ತಿದ್ದಾರೆ.
ದೇವೇಂದ್ರ ಗೋಲ್ ಮಾಲ್ ಮಾಡಿದ್ದಾರೆ ಎಂದರೆ ,ಹೇಮಂತ್ ಕೆಲಸ ಮಾಡಿದ ಕಡೆ ಮಾಡಿರುವ ಆಕ್ರಮಗಳು ಮತ್ತು ಲೋಕಯುಕ್ತ ಬಲೆಗೆ ಸಿಕ್ಕಿ ಜೈಲಿಗೆ ಹೋದ ಕತೆ ಹೇಳುತ್ತಾರೆ. ಇಬ್ಬರು ಪ್ರಾಮಾಣಿಕರಲ್ಲಾ ನಿಜಾ ಆದರೆ ಕಡಿಮೆ ಕಳ್ಳನನ್ನು ಅಯ್ಕೆ ಮಾಡುವಾ ಎಂದು ನೌಕರರು ಯೋಚಿಸಿದ್ದಾರಂತೆ,ಅದರೂ ಬ್ಲಾಕ್ ಲೇಬಲ್,100 ಪೇಪರ್,ಬಡ್ ವೈಸರ್ ಬಾಟಲಿಗಳು ತಲೆಕೆಳಗಾಗಿ ಬೀಳುತ್ತಿದ್ದು ಯಾರನ್ನು ಮೇಲೆ ಏಳಿಸುತ್ತವೆ ಎಂಬುದಕ್ಕೆ ಒಂದು ದಿನದ ವ್ಯವಹಾರ ಬಾಕಿ ಉಳಿದಿದೆ ಕುದರೆ ವ್ಯಾಪಾರಕ್ಕೆ ಎಲ್ಲಾ ತಯಾರಿ ನಡೆದಿದೆ ಚನ್ನಪಟ್ಟಣದ ವಿಧಾನಸಭಾ ರಿಸ್ಜಲ್ಟ್ ಬಂದರೆ ಆಶ್ಚರ್ಯವಿಲ್ಲ.
Leave a comment