Home namma chikmagalur chikamagalur ವೀರಶೈವ ಲಿಂಗಾಯತ ಸಮಾರಂಭದಲ್ಲಿ “ಕುರ್ಚಿ” ತಿಕ್ಕಾಟ ಹಲವು ಸ್ವಾಮಿಜೀಗಳ ವಿರೋದ
chikamagalurHomeLatest Newsnamma chikmagalur

ವೀರಶೈವ ಲಿಂಗಾಯತ ಸಮಾರಂಭದಲ್ಲಿ “ಕುರ್ಚಿ” ತಿಕ್ಕಾಟ ಹಲವು ಸ್ವಾಮಿಜೀಗಳ ವಿರೋದ

Share
Share

ಚಿಕ್ಕಮಗಳೂರು: ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸ್ವಾಮಿಗಳ ಮಧ್ಯೆ ಕುರ್ಚಿಗಾಗಿ ಪ್ರತಿರೋಧ ಪ್ಯಕ್ತಪಡಿಸಿ ಹೊರ ನಡೆದ ಘಟನೆ ಭಕ್ತರನ್ನು ಘಾಸಿಗೊಳಿಸಿದೆ. ಕಡುಭ್ರಷ್ಟ ರಸಿಕ ಭೂಸೇನ ನಿಗಮದ ತಿಪ್ಪಾರೆಡ್ಡಿ ದಾನವಾಗಿ ವಿಗ್ರಹ ಕೊಟ್ಟ ಮೇಲೆ ಇಂತಹ ಅನಾಹುತಗಳು ನಡೆಯಲೇ ಬೇಕು. ಯಾರು ಮಾಡದ ಸಾಧನೆ ಮಾಡಿರುವ ವೀರಶೈವ -ಲಿಂಗಾಯತ ಸಂಘ ವನ್ನು ಜನ ಮೆಚ್ಚಬೇಕು.

ಸಮಾಜದಲ್ಲಿ ಆನೇಕರು ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುವುದೇ ಕಷ್ಟವಾಗಿದೆ.ಆಸ್ಪತ್ರೆಗೆ ಹೋಗಿ ಔಷದ ಉಪಚಾರಕ್ಕೂ ಕಷ್ಟ ಪಡುತ್ತಿದ್ದಾರೆ.ಸರಿಯಾಗಿ ಊಟ ಮಾಡದಂತ ಪರಿಸ್ಥಿತಿಯಲ್ಲಿ ಇರುವ ಜನರಿಗೂ ಕೊರತೆ ಇಲ್ಲ.ಇಂತಹ ಮಹತ್ತರವಾದ ವಿಷಯಗಳ ಕಡೆ ತಿರುಗಿ ನೋಡದವರು ಹಲವಾರು ರಾಜಕಾರಣಿಗಳಿಂದ ಕೆಲವು ಉತ್ತಮ ದಾನಿಗಳಿಂದ ಶ್ರೀಮಂತರಿಗಾಗಿ ಕಟ್ಟಿರುವ ಕಲ್ಯಾಣ ಮಂಟಪ ನೋಡಿ ತಮ್ಮ ಬೆನ್ನು ತಾವು ತಟ್ಟಿಕೊಳ್ಳತ್ತಿದ್ದಾರೆ .

ಕಲ್ಯಾಣಮಂಟಪಕ್ಕೆ ದೇಣಿಗೆ ನೀಡಿದ ಪ್ರಮುಖ ಮಾಜಿ ಶಾಸಕರೊಬ್ಬರು ರೇಣುಕರಾಧ್ಯರನ್ನು ಸಮಾರಂಭವೊಂದರಲ್ಲಿ ಕರೆದು ನಾವು ಕೊಟ್ಟಿರುವ ದುಡ್ಡು ನಮ್ಮ ಮನೆಯದಲ್ಲ ಭ್ರಷ್ಟಾಚಾರದ ಹಣವನ್ನೇ ಕೊಟ್ಟಿರುವುದು ಎಂದಾಗ ಕಮ್ಯುನಿಸ್ಟ್ ಅರಾಧ್ಯರ ಮುಖ ನೋಡಬೇಕಿತ್ತು.ಅದೇನೇ ಇರಲಿ ಚೆಕ್ ಮೂಲಕ ಲಂಚ ಪಡೆದು ಮೂರು ತಿಂಗಳು ಜೈಲಿನಲ್ಲಿದ್ದು ಬಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪತ್ನಿ ಮೈತ್ರಾ ದೇವಿ ಹೆಸರಿನಲ್ಲಿ ಕಲ್ಯಾಣ ಮಂಟಪ ಕಣ್ಣು ತುಂಬಿಕೊಳ್ಳುವಂತಿದೆ.

ಗೌರಮ್ಮ ಬಸವೇಗೌಡರಂತಹ ಉತ್ತಮ ದಾನಿಗಳು ಮನಸ್ಸು ಮಾಡಿ ಜಾಗ ಮಾಡಿದ್ದವರು ಮತ್ತು ದಾನವನ್ನು ಕೊಟ್ಟಿದ್ದಾರೆ ಅಂತವರ ಹೆಸರನ್ನು ಪ್ರಮುಖವಾಗಿ ಇಟ್ಟಿದ್ದರೆ ಕಳಶ ಪ್ರಯಾವಾಗುತ್ತಿತ್ತು ಎನ್ನುವವರ ಮಾತು ಕೇಳಲು ಕಿವಿ ದಬ್ಬಾಹಾಕಿಕೊಂಡ ಕಿವುಡರ ತರಹದವರಿಗೆ ಯಾರು ಹೇಳಲು ಸಾಧ್ಯ?

ತಿಪ್ಪರೆಡ್ಡಿ ಯಾರು?

ಚಿಕ್ಕಮಗಳೂರಿನ ಭುಸೇನಾ ಇಲಾಖೆಯು ಇಂಜಿನಿಯರ್ ಆಗಿದ್ದು ಕಳೆದ ಇಪ್ಪತೈದು ವರ್ಷಗಳಿಂದ ಇಲ್ಲಿಯೇ ಠೀಕಾಣೆ ಹೂಡಿದ್ದು ಇಲ್ಲಿ ಕಡ್ಡಿ,ಕಸವನ್ನು ಬಿಡದೆ ತಿಂದು ತೇಗಿರುವ ಅಸಾಮಿ ಸೊಪ್ಪು ಮಾರವ ಮಹಿಳೆಯನ್ನು ಮನೆಯೊಳಗೆ ಕರೆದು ತನ್ನ ಚೇಸ್ಟೇ ಮಾಡಲು ಹೋದಾಗ ಗಲಾಟೆಯಾಗಿ ಯಾವ ರೀತಿಯ ಸಂಧಾನವಾಯಿತು ಎಂಬುದು ನಿಗೂಢವಾಗಿದೆ.

ಇದರ ಜೊತೆಗೆ ಚಿಕ್ಕಮಗಳೂರು ಮೂಲದ ಪ್ರಸ್ತುತ ತುಮಕೂರಿನಲ್ಲಿ ನೆಲೆಸಿರುವ ಚಿತ್ರಾ ತಾರೆ ಲೀಲಾವತಿ ಹೆಸರಿನ ಮಹಿಳೆಯನ್ನು ಮದುವೆ ಆಗುತ್ತೇನೆ ಎಂದು ನಂಬಿಸಿ ಸುತ್ತಾಡಬಾರದ ಕಡೆ ಸುತ್ತಾಡಿಸಿ ನಂತರ ಕೈ ಕೊಟ್ಟಾಗ ಅ ಮಹಿಳೆ ಕಚೇರಿಗೆ ನುಗ್ಗಿ ಕೊರಳಪಟ್ಟಿ ಹಿಡಿದು ಎಳೆದಾಡಿದಾಗ ಸೆಟಲ್ ಮೆಂಟ್ ಮಾಡಿಕೊಂಡಿದ್ದು ಈಗ ಕೇಳಿದರು ಇವನ ರಸಿಕತೆಯ ಬಗ್ಗೆ ಹೇಳುತ್ತಾರೆ.

ಈತ ಕಟ್ಟಿಸಿ ಕೊಟ್ಟಿರುವವರನ್ನು ಮಹನ್ ದಾನಿ ಎಂದು ಬಿಂಬಿಸುವ ಪದಾಧಿಕಾರಿಗಳು ಮಹನ್ ಸ್ವಾಮೀಜಿಗಳಿಂದ ಶಾಲು ಹಾಕಿಸಿ ಹಾಡಿವಗಳುವಂತೆ ಮಾಡಿರುವುದು ವಿಪರ್ಯಾಸವೇ ಸರಿ. ಸಮಾಜದಲ್ಲಿ ಎಷ್ಟೋ ಜನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡದೆ ಕೊರುಗುತ್ತಿದ್ದರೆ. ಆಸ್ಪತ್ರೆಗೆ ಹೋಗಿ ಔಷದಿ ತಂದು ಕಾಯಿಲೇ ಗುಣಪಡಿಸಿ ಕೊಳ್ಳಲಾಗದೆ ಸಂಕಷ್ಟದಲ್ಲಿ ಇದ್ದಾರೆ.ಮನೆಗಳಿಲ್ಲದೆ ಬೀದಿಯಲ್ಲಿ ವಾಸಮಾಡುತ್ತಿದ್ದಾರೆ ಈ ಬಗ್ಗೆ ಕಿಂಚಿತ್ತು ಯೋಚಿಸದೆ ಲಂಚದ ಹಣ ಚೆಕ್ ಮೂಲಕ ಪಡೆದು ಮೂರು ತಿಂಗಳು ಜೈಲಿನಲ್ಲಿದ್ದ ಯಡಿಯೂರಪ್ಪರ ಕುಟುಂಬದಿಂದ ಬಹಳಷ್ಟು ಆರ್ಥಿಕ ಸಹಯ ಪಡೆದು ಮೈತ್ರಾ ದೇವಿ ಯಡಿಯೂರಪ್ಪನವರ ಹೆಸರು ರಾರಾಜಿಸುವಂತೆ ಮಾಡಿರುವುದೆ ಯಾರು ಮಾಡದ ಸಾಧನೆ ಎಂಬ ಭ್ರಮೆಯಲ್ಲಿರುವ ಪದಾಧಿಕಾರಿಗಳು ಗೌರಮ್ಮ ಬಸವೇಗೌಡರ ಅಂದು ಮಾಡಿದ ಹತ್ತು ಎಕರೆ ಜಮೀನು ಸಮಾಜಕ್ಕೆ ಮೆರಗು ತರುವಂತೆ ಕಲ್ಯಣ ಮಂಟಪದ ಹೆಸರು ಇಟ್ಟಿದ್ದರೆ ಲಂಚಕೋರರ ಪಡೆದ ಹಣ ಬೇಕಾಗಿರಲಿಲ್ಲ.

ಸ್ವಾಮಿಗಳನ್ನು ಕರೆಯುವಾಗ ಎಚ್ಚರಿಕೆ ವಹಿಸದೆ ಕುರ್ಚಿ ಬಗ್ಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿ ಬಸವ ಮಂದಿರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಜೊತೆಗೆ ಜ್ಞಾನ ಪ್ರಭು ದೇಶಿ ಸ್ವಾಮಿಜಿ ಮತ್ತೋರ್ವ ಸ್ವಾಮಿಜಿ ಸಭೆಯಲ್ಲಿ ಭಾಗವಹಿಸದೆ ಹೋಗಿದ್ದು ಭಕ್ತರ ಇರಿಸು ಮುನಿಸಿಗೆ ಕಾರಣವಾಗಿದೆ.ಈ ಬಗ್ಗೆ ವೇದಿಕೆ ಮೇಲಿದ್ದ ಪದಾಧಿಕಾರಿಗಳು ಕುರ್ಚಿ ಗಲಾಟೆ ಧರ್ಮಗಳು ಸ್ಥಾಪಿಸಿದ ದಿನಗಳಿಂದ ನಡೆಯುತ್ತಿರುವ ಬಗ್ಗೆ ಗೊತ್ತಿಲ್ಲದ ಮೂಗರಂತೆ ಕುಳಿತರೆ ಜನಪ್ರತಿನಿಧಿ ತಮ್ಮಯ್ಯ ನಾನು ಬಹಿರಂಗವಾಗಿ ಮಾತನಾಡುವಂತಿಲ್ಲ ಮತ ಮುಖ್ಯ ಎಂದು ಅಲವತ್ತು ಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪದಾಧಿಕಾರಿಗಳ ಮಹನ್ ಎಡವಟ್ಟು ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ ರೌಡಿ ಗೆಟಪ್ ನಲ್ಲಿ ಕೆಲ ಪದಾಧಿಕಾರಿಗಳ ವರ್ತನೆ ಇವರಿಗೆ ಜೈ ಎನ್ನುವ ಕಾಲಾಳುಗಳಿಗೆ ಕೊರತೆ ಇಲ್ಲ. ಮೌನ ವಹಿಸಿರುವ ಕೆಲವರಿಂದ ಅಪಸ್ವರ ಇದೆ.ಈ ಕಾರ್ಯಕ್ರಮದಲ್ಲಿ ಇದ್ದ ಭಕ್ತರ ಸಂಖ್ಯೆ ಕೇವಲ ನೂರು ಜನ ಇದಕ್ಕೆ ಲಕ್ಷಾಂತರ ಖರ್ಚು ಎಂ.ಎಲ್.ಮೂರ್ತಿಗೆ ವಿಶೇಷ ಸನ್ಮಾನ ಅಬ್ಬಾ ಸಮಾಜ ಉದ್ದಾರವಾಯಿತು.

“Chair” clash at Veerashaiva Lingayat ceremony

Share

Leave a comment

Leave a Reply

Your email address will not be published. Required fields are marked *

Don't Miss

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಹಲವು...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್ ಎಂಬುವವರ ಮನೆ ಮುಂದೆ ನಿಲ್ಲಿಸಲಾಗಿದ್ದ ಆಟೋರಿಕ್ಷಾ ಹಾಗೂ ಅವರ ಮನೆಯ ಮೇಲೆ ಬೃಹತ್ ಮರವೊಂದು...

Related Articles

ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ

ಕಡೂರು: ಮುಂಗಾರು ಮಳೆಯ ಕೊರತೆಯಿಂದ ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ ಎದುರಾಗಿದ್ದು, ಕುಡಿಯುವ ನೀರು, ಜಾನುವಾರುಗಳ...

ಜು.21ಕ್ಕೆ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶ

ಚಿಕ್ಕಮಗಳೂರು : ೪೬ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶವನ್ನು ಜು.೨೧...

ಅಕ್ರಮವಾಗಿ ಸಾಗಿಸುತ್ತಿ ಕಾಡುಜಾತಿಯ ಮರಗಳ ದಿಮ್ಮಿಗಳ ವಶ

ಮೂಡಿಗೆರೆ: ಕಾಡುಜಾತಿಯ ಮರಗಳ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ತಾಲ್ಲೂಕಿನ ಹಂಡುಗುಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ...

ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರವೇಶಕ್ಕೆ ಆಹ್ವಾನ

ಚಿಕ್ಕಮಗಳೂರು:  ಸೀಗೋಡುವಿನ ಪಿ.ಎಂ.ಶ್ರೀ ಜವಾಹರ ನವೋದಯ ವಿದ್ಯಾಲಯವು  ವಸತಿಯುತ ಸಹಶಿಕ್ಷಣ ವಿದ್ಯಾಲಯವಾಗಿದ್ದು, ಗ್ರಾಮೀಣ ಪ್ರದೇಶದ ಪ್ರತಿಭಾವಂತ...