Home namma chikmagalur chikamagalur ರಸ್ತೆಅಪಘಾದಲ್ಲಿ ಬೈಕ್‌ ಚಾಲಕನ ಸಾವು
chikamagalurCrime NewsHomeLatest Newsnamma chikmagalur

ರಸ್ತೆಅಪಘಾದಲ್ಲಿ ಬೈಕ್‌ ಚಾಲಕನ ಸಾವು

Share
Share

ಕೊಪ್ಪ: ಅತಿ ವೇಗ ಮತ್ತು ಹೆಲ್ಮಟ್ ಧರಿಸದ ನಿರ್ಲಕ್ಷ್ಯಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಕೊಪ್ಪದ ಕುಂಬ್ರಿಹುಬ್ಬು ಬಳಿ ನಡೆದಿದೆ.

ಮೃತ ಕಿರಣ್ ಎಂ.ಸಿ (30) ಅವರು ತಮ್ಮ ಪತ್ನಿ ಲಕ್ಷ್ಮಿ ಅವರೊಂದಿಗೆ ಸೋಮವಾರ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಾಚಗಲ್ ರಸ್ತೆಯ ಗ್ಯಾಸ್ ಗೋಡೌನ್ ದಾಟಿದ ಬಳಿಕ ದನವೊಂದು ಅಡ್ಡ ಬಂದಿದೆ.

ದನವನ್ನು ತಪ್ಪಿಸಲು ಹೋದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಹೆಲ್ಮಟ್ ಧರಿಸದ ಕಾರಣ ಕಿರಣ್ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು.

ತಕ್ಷಣ ಅವರನ್ನು ಕೊಪ್ಪದ ಸರ್ಕಾರಿ ಆಸ್ಪತ್ರೆಗೆ, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಮೃತಪಟ್ಟಿದ್ದಾರೆ.

ಪತ್ನಿ ಲಕ್ಷ್ಮಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Biker dies in road accident

Share

Leave a comment

Leave a Reply

Your email address will not be published. Required fields are marked *

Don't Miss

ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ಮಾರಾಟ ಜಾಪ ಪತ್ತೆ

ಚಿಕ್ಕಮಗಳೂರು: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಆಹಾರ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ತೇಗೂರು ಗ್ರಾಮದ ಜನರಿಂದ ಅಕ್ಕಿಯನ್ನು ಸಂಗ್ರಹಿಸಿದ್ದ ಆಟೋ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ,...

ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ

ಚಿಕ್ಕಮಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ಅಪೂರ್ವ ಸಾಧನೆ ಮಾಡಿದ್ದಾರೆ. ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಅವರು ಒಟ್ಟು 625 ಅಂಕಗಳಿಗೆ 625...

Related Articles

ದೇವಸ್ಥಾನ, ಜಾತ್ರೆ ರಕ್ತ ಸಂಬಂಧ ಗಟ್ಟಿಗೊಳಿಸುವ ಕೇಂದ್ರ

ಚಿಕ್ಕಮಗಳೂರು:  ದೇವಸ್ಥಾನ, ಜಾತ್ರೆ ಮತ್ತು ಹಬ್ಬಗಳು ಪರಸ್ಪರ ರಕ್ತಸಂಬಂಧ ಗಟ್ಟಿಗೊ ಳಿಸುವ ಪವಿತ್ರ ಕೇಂದ್ರ. ಭಗವಂತನ...

ಇಂಧನ ಸಚಿವರ ಜಿಲ್ಲೆಯಲ್ಲಿ ರೈತರು ಮಾತ್ರ ಕತ್ತಲಲ್ಲಿ ಕಾಲ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ರೈತರಿಗೆ ಈಗ ವಿದ್ಯುತ್ ಅಭಾವವೇ ಶಾಪವಾಗಿ ಪರಿಣಮಿಸಿದೆ....

ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಒಂಟಿ ಸಲಗ

ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು,...

ಮೇ.14ಕ್ಕೆ ಸರಳ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಮೂಡಿಗೆರೆ: ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ಹಾಗೂ ಸರಳ...