Home namma chikmagalur ಬುರುಡೆ-ಬುರುಡೆ ಮಂಜುನಾಥನ ಪಲಾಯನ?
namma chikmagalurajjampuraHomeLatest News

ಬುರುಡೆ-ಬುರುಡೆ ಮಂಜುನಾಥನ ಪಲಾಯನ?

Share
Share

ಅಜ್ಜಂಪುರ: ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಬುರುಡೆ ಮಂಜುನಾಥನ ಆಯ್ಕೆ ಮಾಡಲಾಗಿತ್ತು ಆದರೆ ಸ್ಥಳೀಯರ ವಿರೋಧದಿಂದ ಪಲಾಯನ ಮಾಡಿರುವ ಸುದ್ದಿ ಬಂದಿದೆ.

ಜಿಲ್ಲಾ ಸಾಹಿತ್ಯ ಪರಿಷತ್ತು ಚಟುವಟಿಕೆಯಿಂದ ಇದೆ ಆದರೆ ಆದ್ವಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಜನ ದೂರುತ್ತಿದ್ದಾರೆ.ಬುರುಡೆ ಮಂಜುನಾಥನ ಬಗ್ಗೆ ಒಪ್ಪಿಗೆ ಕೊಡುವ ಮೊದಲು ಹಿನ್ನೆಲೆ ತಿಳಿಯ ಬೇಕಿತ್ತು ಆದರೆ ಸಾರ್ವಜನಿಕರು ಪ್ರತಿಭಟನೆ ಸ್ವರೂಪ ಪಡೆದುಕೊಂಡರು ಮೌನ ತಾಳಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಅಜ್ಜಂಪುರ ಜಿ.ಸೂರಿ ಎಂದು ಹೆಸರು ಗಳಿಸಿದ ಮಗ ಶ್ರೀನಿವಾಸ್ ಎಚ್ಚರಿಕೆ ವಹಿಸಬೇಕಿತ್ತು ಇರಲಿ ಪಾಪ ಧರ್ಮಸ್ಥಳದ ಮಂಜುನಾಥ್ ಕ್ಷೇತ್ರದಲ್ಲಿ ಅದ್ವಾನಗಳು ನಡೆದಿರುವಾಗಲೇ ಅಜ್ಜಂಪುರ ದಲ್ಲಿ ಮಂಜುನಾಥನೆಂಬವವನನ್ನು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಾಡಿರಿವುದರ ಹಿಂದೆ ಸಂಘದ ವಾಸನೆ ಬರುತ್ತಿದೆ.ಪ್ರಜ್ಞಾವಂತ ,ಸರ್ವಾಜನಾಂಗದ ತೋಟಕ್ಕೆ ಬಂದವರಿಗೆ ತಕ್ಕ ಪಾಠವಾಗಿದೆ.

ನ್ಯೂಸ್ ಕಿಂಗ್ ಬುರುಡೆ ಮಂಜುನಾಥನ ಹಿಸ್ಟರಿ ಬಯಲು ಮಾಡಿದ ನಂತರ ಮಂಜುನಾಥ ನನಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿರುವುದು ಮುಂದೆ ಆಗುವ ಪ್ರತಿಭಟನೆಗೆ ತಡೆ ನೀಡಿದೆ. ಇಲ್ಲದಿದ್ದರೆ ಜೋಷಿ ಅನುಭವಿಸಿದ ಅವಮಾನವನ್ನು ಜಿಲ್ಲಾ ಸಾಹಿತ್ಯ ಪರಿಷತ್ತು ಅನುಭವಿಸ ಬೇಕಿತ್ತು.ಅಜ್ಜಂಪುರ ಕಲಾವಿದರ,ಸಾಹಿತಿಗಳ,ಹೋರಾಟಗಾರರ ಜೊತೆಗೆ ಸರ್ವ ಜನರ ಬೀಡು ಕಾಯಕಯೋಗಿ ಸಿದ್ದರಾಮನ ಸ್ಥಳ ಎಂಬುದನ್ನು ಅರಿಯುವುದು ಒಳ್ಳೆಯದು.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಕನ್ನಡದ ಸಂಘಟನೆಗೆ ಪದೇ,ಪದೇ ಅಪಮಾನ ಮಾಡುವ ಮನುಸ್ಸುಗಳಿಗೆ ಘಾಸಿ ಮಾಡುವವರಿಗೆ ದೊಡ್ಡ ಪಾಠವಾಗ ಬೇಕು.ಜೈ,ಕನ್ನಡ,ಜೈ ಕರ್ನಾಟಕ, ಜೈ ನಾಲ್ವಡಿ ಕೃಷ್ಣ ರಾಜ ಒಡೆಯರ್.

Manjunatha’s escape?

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...