ಕಡೂರು: ತಾಲ್ಲೂಕು ಮತಿಘಟ್ಟದ ಮೆಸ್ಕಾಂ ಜೂನಿಯರ್ ಇಂಜಿನಿಯರ್ ಹೆಚ್.ಎಮ್ ಪ್ರಶಾಂತ್ ಲಂಚ ಪಡೆಯುವಾಗ ಚಿಕ್ಕಮಗಳೂರು ಲೋಕಯುಕ್ತಾ ದಾಳಿ ನಡೆಸಿದ್ದಾರೆ.
ಗುತ್ತಿಗೆದಾರ ದೇವರಾಜ್ ಎಂಬವವರಿಂದ ಗಂಗಾ ಕಲ್ಯಾಣ ಯೋಜನೆಗೆ ಸಂರ್ಪಕ ಕಲ್ಪಿಸಲು 9,000 ಲಂಚಕ್ಕೆ ಬೇಡಿಕೆ ಇಟ್ಟು ಇಂದು ಬೆಳಗ್ಗೆ 9,000 ಲಂಚದ ಹಣ ಪಡೆಯುವಾಗ ಲೋಕಯುಕ್ತಾ ದವರು ದಾಳಿ ನಡೆಸಿ ಪ್ರಶಾಂತ್ ನನ್ನು ಬಂಧಿಸಿದ್ದಾರೆ.
Mescom Engineer Prashant Lokyukta Bale
Leave a comment