ಚಿಕ್ಕಮಗಳೂರು : ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ ಭಾರಿ ಮಳೆಯಿಂದ ಜಲಪಾತಗಳಿಗೆ ಜೀವಕಳೆ
ಕಳಸದ ಸುರುಮನೆ ಪಾಲ್ಸ್ ನಲ್ಲಿ ಜಲ ವೈಭವ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರಿ ಮಳೆ, ಕಳಸದಿಂದ 5 ಕಿ.ಮೀ. ದೂರದಲ್ಲಿರೋ ಸುರುಮನೆ ಪಾಲ್ಸ್
ಸುರುಮನೆ ಪಾಲ್ಸ್ ಪ್ರವಾಸಿಗರ ನೆಚ್ಚಿನ ಸ್ಥಳ, 40 ಅಡಿ ಬಂಡೆಯಿಂದ ಧುಮ್ಮಿಕ್ಕುತ್ತಿರೋ ಭಾರಿ ಪ್ರಮಾಣದ ನೀರು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು
Water splendor at Kalasada Surumane Pals
Leave a comment