ಕಳಾಸಪುರ: ಇಲ್ಲಿನ ಭದ್ರಕಾಳಿ ವೀರಭದ್ರೇಶ್ವರರ 24ನೇ ವರ್ಷದ ರಥೋತ್ಸವ ಮತ್ತು ಸಿಡಿ ಮಹೋತ್ಸವವನ್ನು ಜನ ಭಕ್ತಿ ಮತ್ತು ಹರ್ಷದಿಂದ ಆಚರಿಸಿದರು.
ಕಳಾಸಪುರ,ಗಾಳಿಹಳ್ಳಿ,ಆಣ್ಣೇದಡಿಕೆ,ಹುಲ್ಲೇನಹಳ್ಳಿ,ದೇವಗೊಂಡನ ಹಳ್ಳಿ ಮತ್ತು ಕಟ್ಟೇತಿಮ್ಮನಹಳ್ಳಿ ಸುತ್ತ ಮುತ್ತಲಿನ ಭಕ್ತರು ಪ್ರತಿ ವರ್ಷದಂತೆ ಅದ್ದೂರಿಯಾಗಿ ಸಿರಿ ಸಂಭ್ರಮದಿಂದ ರಥೋತ್ಸವ ಮತ್ತು ಸಿಡಿ ಮಹೋತ್ಸವ ಆಚರಿಸಿದರು.
ಸಾವಿರಾರು ಭಕ್ತರು ಹರ್ಷೋತ್ಸವದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತೋಷ ವ್ಯಕ್ತಪಡಿಸಿದರು.
Bhadrakali Veerabhadreshwara CD Mahotsav
Leave a comment