Home namma chikmagalur ಕಾಂಗ್ರೆಸ್ ಕಟ್ಟಡಕ್ಕೆ ಕೊರೊನಾ ಕೀಟಗಳ ಕಾಟ ?
namma chikmagalurchikamagalurHomeLatest News

ಕಾಂಗ್ರೆಸ್ ಕಟ್ಟಡಕ್ಕೆ ಕೊರೊನಾ ಕೀಟಗಳ ಕಾಟ ?

Share
Share

ಚಿಕ್ಕಮಗಳೂರು: ನೂರಾರು ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಸ್ವಂತ ಕಟ್ಟಡ ಇಲ್ಲ .ಪ್ರದಾನ ಮಂತ್ರಿ ಇಂದಿರಾಗಾಂಧಿಗೆ ರಾಜಕೀಯ ಪುನರುಜ್ಜೀವನ ನೀಡಿದ ಜಿಲ್ಲೆ ಎಂಬ ಹೆಗ್ಗಳಿಕೆ ಇದ್ದರೂ ಈಗ ಕಾಲ ಕೂಡಿ ಬಂದಿದೆ.ಆದರೆ ಪದಾಧಿಕಾರಿಗಳೆಂಬ ಕೊರಾನ ಕೀಟಗಳ ಬಾದೆಯಿಂದ ಸೊರುಗುತ್ತಿದೆ ಎಂದು ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರು ಗೋಳಾಡುತ್ತಿದ್ದಾರೆ.

1960 ರಲ್ಲಿ ಸಿ.ಎಂ.ಎಸ್.ಶಾಸ್ತ್ರೀಯವರು ಬಸ್ ನಿಲ್ದಾಣದ ಪಕ್ಕ ವಿಶಾಲವಾದ ಜಾಗಕ್ಕೆ ಐದು ಸಾವಿರ ಕೊಟ್ಟು ನಿವೇಶನ ಮಂಜೂರು ಮಾಡಿಸಿದ್ದಾರೆ.ಅಲ್ಲಿಂದ ಇಲ್ಲಿಯವರೆಗೂ ಯಾರು ಏನು ಕೀಸಿಯಲಿಲ್ಲಾ ಈಗ ಕಟ್ಟಡ ನಿರ್ಮಾಣದ ಕಾರ್ಯಾ ಭರದಿಂದ ನಡೆಯುತ್ತಿದೆ.ಇದಕ್ಕೆ ಹಾಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಂಶುಮಂತ್ ಮತ್ತು ಪ್ರದಾನ ಕಾರ್ಯದರ್ಶಿ ಶಿವಾನಂದ ಸ್ವಾಮಿ ಕೊರಾನ ಕೀಟದಂತೆ ಬಾದೆ ನೀಡುತ್ತಿದ್ದಾರೆ ಎಂದು ನೊಂದ ಕಾಂಗ್ರೆಸ್ ನವರ ಅಳಲು.

ಕಾಂಗ್ರೆಸ್ ಚುಕ್ಕಾಣಿ ಹಿಡಿದು ಆರು ವರ್ಷ ಕಳೆದರೂ ಕಾಂಗ್ರೆಸ್ ನಮ್ಮ ಅಪ್ಪನ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಹಲವರ ದೂರು ಎಲ್ಲರೂ ಕಷ್ಟ ಪಟ್ಟು ಕಟ್ಟಡ ಕಟ್ಟುತ್ತಿದ್ದಾರೆ ಇದಕ್ಕೆ ಡಾ/ವಿಜಯಕುಮಾರ್ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರು ಆದರೆ ಇವರ ಗಮನಕ್ಕೆ ತಾರದೆ ಕಟ್ಟಡ ನಿರ್ಮಾಣ ನಿಲ್ಲಿಸಿ ಎಂದು ಕಾರ್ಮಿಕರಿಗೆ ತಡೆ ಹಿಡಿಯಲು ಒತ್ತಡ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ದೂರುತ್ತಿದ್ದಾರೆ.

ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲು ಪ್ಲಾನ್ ರೂಪಿಸಲಾಗಿದೆ. ಕೇವಲ ಒಂದು ಅಂತಸ್ತಿನ ಕಾಮಗಾರಿ ಎರೆಹುಳುವಿನಂತೆ ನಡೆಯುತ್ತಿದೆ.ಈಗ ನಿರ್ಮಾಣವಾಗಿರು ಕಟ್ಟಡದ ಕೆಲಸ ಬಾಕಿ ಇದ್ದರೂ ಉದ್ಘಾಟನೆಗೆ ಹಾತೊರೆಯುತ್ತಿರುವುದು ಕಾಂಗ್ರೆಸ್ ಭವನಕ್ಕಿಂತ ನಮ್ಮ ಗಳ ಹೆಸರು ಕೆತ್ತಿಸಿ ಕೊಳ್ಳುವದು ಮುಖ್ಯ ಎನ್ನುತ್ತಿರುವುದು ಏಕೆ ?

ಕಾಂಗ್ರೆಸ್ ನ ಶಾಸಕರು ಹಲವು ಮುಖಂಡರು ಮತ್ತು ಹಿರಿಯರಾದ ಮಾಜಿ ಲೋಕಸಭಾ ಸದಸ್ಯರಾದ ಡಿ.ಎಂ.ಪುಟ್ಟೇಗೌಡ,ಡಿ.ಕೆ.ತಾರಾದೇವಿ.ಬಿ.ಎಲ್.ಶಂಕರ್.ರಾಷ್ಟ್ರದ ಕಾರ್ಯದರ್ಶಿ ಸಂದೀಪ್,ಅರತಿ ಕೃಷ್ಣ ರಾಮ್ ದಾಸ್,ಎಂ.ಎಲ್.ಮೂರ್ತಿ, ಶಾಂತೇಗೌಡ,ಕೆಂಪನಹಳ್ಳಿ ಮಂಜುನಾಥ್, ಕೆ.ಬಿ.ಮಲ್ಲಿಕಾರ್ಜುನ, ಹೆಚ್.ಹೆಚ್.ದೇವರಾಜ್ ಮತ್ತು ರವೀಶ್ ಕ್ಯಾತನಬೀಡು ಇವರುಗಳು ಯಾರೂ ಲೆಕ್ಕಕ್ಕೆ ಇಲ್ಲ ನಮ್ಮ ಹೆಸರು ಬರಬೇಕು ಎಂಬ ದರ್ದು ಪದಾಧಿಕಾರಿಗಳಿಗೆ ಬಂದಿರುವುದರಿಂದ ಕಟ್ಟಡ ಕಾಮಗಾರಿ ಮುಗಿಯುವ ಮುಂಚೆ ಉದ್ಘಾಟನೆಗೆ ಒತ್ತಡ ಬರುತ್ತಿರುವುದನ್ನು ಕಾಂಗ್ರೆಸ್ ನಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಕಟ್ಟಡ ಉದ್ಘಾಟನೆ ಮಾಡಿ ನಮ್ಮ ಹೆಸರುಗಳನ್ನು ಕೆತ್ತಿಸಿ ಕೊಳ್ಳುವ ಸಬ್ ಮಿಷಿನ್ ವ್ಯಕ್ತಪಡಿಸುತ್ತಿದ್ದಾರೆ ಎಂಬ ದೂರುಗಳ ಬಗ್ಗೆ ಉತ್ತರಿಸುವ ಬದಲು ಕಿಸಿ, ಕಿಸಿ ನಗುತ್ತಿರುವುದು ನೋಡಿದರೆ ಕಟ್ಟಡ ನಿರ್ಮಾಣಕ್ಕಿಂತ ನಮ್ಮ ಹೆಸರು ಮುಖ್ಯ ಎಂದು ಗೋಗರಿಯಿತ್ತಿರುವುದು ನೋಡಿದರೆ ಹೆಸರು ಬರುವುದು ಮುಖ್ಯ ಎನ್ನುವ ಇಂತವರು ಪಾರ್ಟಿ ಹೇಗೆ ಕಟ್ಟಿದ್ದಾರೆ ಎಂದು ಕಾಂಗ್ರೆಸ್ ನವರು ಹೇಳಬೇಕು.

Corona insects attack Congress building?

Share

Leave a comment

Leave a Reply

Your email address will not be published. Required fields are marked *

Don't Miss

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ಯಧಾರಕ್ಕೆ ತೆರಳುವ...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೆ...

Related Articles

ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ದೇಶದಲ್ಲೇ ನಂ.1ನೇ ಸ್ಥಾನ

ಚಿಕ್ಕಮಗಳೂರು: ಪರಿಸರದ ಮೇಲೆ ಹಾನಿ, ಒತ್ತಡ ತಡೆಯುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೈಗಾರಿಕೆ ಅಥವಾ ಕಟ್ಟಡ...

ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಪ್ರಕರಣ ದಾಖಲು

ಚಿಕ್ಕಮಗಳೂರು: ಸೈಬರ್ ಕ್ರೈಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಶೋಷಣೆಯ ಅಶ್ಲೀಲ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಆಲ್ದೂರಿನ ಯುವಕನ ಸಾಧನೆ

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ ‘Pixxeಟ’ ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ...

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪದ ಬಳಸಲು ಮನವಿ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲೆಯ ಅಂಗಡಿ-ಮುಂಗಟ್ಟು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಶೇ.೬೦ರಷ್ಟು ಕನ್ನಡ ಪದಗಳ...