Home namma chikmagalur chikamagalur ಅಫೇರ್ ಆನಂದನ ಅಂದರ್ ಬಾಹರ್ ದಾಹ ಪುಲ್ ಸ್ಟಾಪ್ ಇಲ್ಲವೇ ?
chikamagalurCrime NewsHomeLatest Newsnamma chikmagalur

ಅಫೇರ್ ಆನಂದನ ಅಂದರ್ ಬಾಹರ್ ದಾಹ ಪುಲ್ ಸ್ಟಾಪ್ ಇಲ್ಲವೇ ?

Share
Share

ಚಿಕ್ಕಮಗಳೂರು: ಬಿ.ಜೆ.ಪಿ ಮುಖಂಡ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಫೇರ್ ಜೊತೆಗೆ ಹೋಂ ಸ್ಟೇ ಒಳಹೊಕ್ಕು ಬಟ್ಟೆ ಬಿಚ್ಚುವ ಸಮಯದಲ್ಲಿ ಈತನನ್ನು ಹಿಂಬಾಲಿಸಿ” ಕೆನ್ನೆ”ಗೆ ಬಾರಿಸಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತು.

ಆನಂದ ಮಯಾ ಈ ಸಮಯ ಎಂದು ಬಟ್ಟೆ ಬಿಚ್ಚಲು ರೆಡಿಯಾಗುತ್ತಿದ್ದ ಆನಂದನ ಮುಖವಾಡ ಕಳಚಿ ಬೀಳುವಂತ ಪಟೀರ್,ಪಟೀರ್ ಎನ್ನುವ ಪೆಟ್ಟು ಮುಖದ ಮೇಲೆ ಬೀಳುತ್ತದೆ. ಬಾ ಪದ್ದು,ಬಾ ಪದ್ದು ಮಾತನಾಡುವ ಎಂದು ಮುಗ್ದ ಹೋರಿ ಕರವಿನ ರೀತಿ ಗೋಗರೆದವನ ಸ್ಥಿತಿ ಬೇಲಿ ಹಾರುವ ಹೋರಿಗೆ ಬೀಜ ಹೊಡೆದಂತೆ ಆಗಿತ್ತು.

ಈತನಿಗೆ ಹಗ್ಗ ಕಡಿಯುವ ಚಾಳಿ ನಿನ್ನೆ ಮೊನ್ನೆಯದಲ್ಲ ಅಫೇರ್ ಸಹಿತ ಕೂಡಿ ಹಾಕಿ ರಂಪ ರಾಮಾಯಣ ಮಾಡಬಹುದಿತ್ತು.ಆದರೆ ಮಹಿಳೆಯ ಭವಿಷ್ಯ ಮುಖ್ಯ ಎಂದು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ರೈಡ್ ತಂಡ ಇವನು ಮತ್ತೇಲ್ಲೂ ಹಗ್ಗ ಕಡಿಯದಂತೆ ಇರಲಿ ಎಂದು ಹೇಳುತ್ತಾರೆ.

ಈತ ಜೂಜುಬಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ಮುಖ್ಯ ಮಂತ್ರಿ ಹುದ್ದೆ ಎಂದು ವರ್ತಿಸುತ್ತಿದ್ದ ಅವನ ಸ್ಟೈಲ್ ಮಾತು ಕತೆ ಜನರನ್ನು ಮಾತನಾಡಿಸುವ ರೀತಿ ನೋಡಿದಾಗ ಇವನ್ಯಾರೋ ದೊಡ್ಡ ಆಫೀಸರ್ ಎಂದು ತಿಳಿಯ ಬೇಕಿತ್ತು.ಆದರೆ ಮೊನ್ನೆ ಗೂಸಾ ಬಿದ್ದ ಮೇಲೆ ಈತ ಬೇಲಿ ಹಾರುವ ಗಿರಾಕಿ ದೈನೇಶಿಯಾಗಿ ಬೇಡುತ್ತಿದ್ದ.

ಪ್ರಾಧಿಕಾರದ ಅಧ್ಯಕ್ಷನಾದಗ ಕಲ್ಲುದೊಡ್ಡಿ ಬಳಿ ನಿರ್ಮಾಣವಾಗಿರುವ ವಾಜಪೇಯಿ ಲೇಔಟ್ ಕರ್ಮಕಾಂಡದಲ್ಲಿ ಮಾಡಿದ ಕಾಸು ಲೆಕ್ಕ ಮಾಡಲು ಒಬ್ಬನನ್ನು ಇಟ್ಟುಕೊಂಡಿದ್ದ ಎಂದು ಪ್ರಾಧಿಕಾರದ ಏಜೆಂಟ್ ರು ಈಗ ಬಾಯಿ ಬಿಡುತ್ತಿದ್ದಾರೆ.

ವಾಜಪೇಯಿ ಲೇಔಟ್ ಜಾಗ ಯಾವದೇ ರೀತಿಯಲ್ಲಿ ಕಾನೂನು ಬದ್ದವಾಗಿಲ್ಲ.ಲೇಔಟ್ ಅಲಿ ನೇಷನ್ ಆಗಿಲ್ಲ. ಮೂಲ ಖಾತೆದಾರರ ಹೆಸರಿನಲ್ಲಿ ಜಮೀನಿಗಳು ಇವೆ ಎಂದು ಪ್ರಾಧಿಕಾರದ ಮೂಲಗಳು ಹೇಳುತ್ತಿವೆ.ಆದರೆ ಆಕ್ರಮವಾಗಿ ಮನೆ ಕಟ್ಟಲು ನೆರವಿಗೆ ಪುಕ್ಕಟ್ಟೆ ನಿಲ್ಲಲು ಸಾಧ್ಯವಿಲ್ಲ ಇದರಲ್ಲಿ ಬೇಕಾದಷ್ಟು ಹಣ ಮಾಡಿಕೊಂಡು ಈಗ ಸೆರಗಿನ ಸಂದಿಗೆ ಹಾತೊರೆಯುತ್ತಿದ್ದಾನೆ ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.

ಬೇಲಿ ಹಾರಿ ಸಿಕ್ಕಿಕೊಂಡು ಹೊಡೆತ ತಿಂದು ಎರಡು ದಿನವಾಗಿದೆ ಆನೇಕ ಮಾಧ್ಯಮ ಗಳಲ್ಲಿ ಸುದ್ದಿ ಬಂದಿವೆ ಹೋಂ ಸ್ಟೇಗೆ ಬಂದ ಅಧಿಕಾರಗಳಿಗೆ ಕೈ ಬೆಚ್ಚುಗೆ ಮಾಡಿ ಅಡಗಿ ಕುಳಿತ್ತಿದ್ದಾನೆ .ಜೊತೆಗೆ ಈತನನ್ನು ಕೆಲವರು ಹುಡುಕುತ್ತಿರುವುದು ಏಕೆ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ.

Affair Anandana Andar Bahar

Share

Leave a comment

Leave a Reply

Your email address will not be published. Required fields are marked *

Don't Miss

ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

ಚಿಕ್ಕಮಗಳೂರು:  ಸಂಗೊಳ್ಳಿ ರಾಯಣ್ಣ ನಾಡು ಅಪ್ರತಿಮೆ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ಕಪಿಮುಷ್ಠಿಯಿಂದ ನಲುಗುತ್ತಿದ್ಧ ಭಾರತೀಯರಿಗೆ ನ್ಯಾಯ ಒದಗಿಸಲು ಪ್ರಾಣವನ್ನೆ ಅರ್ಪಿಸಿದ ಧೀ ಮಂತ ಮಹಾಪುರುಷ ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು....

ವಿಬಿ-ಜಿ ರಾಮ್‌ಜೀ ಹೊಸ ಕಾಯ್ದೆ ನೆಲಕಚ್ಚಿಸಲು ಕಾಂಗ್ರೆಸ್ ಕುತಂತ್ರ

ಚಿಕ್ಕಮಗಳೂರು:  ಕೇಂದ್ರ ಸರ್ಕಾರದ ಹೊಸ ಕಾಯ್ದೆ ನೆಲಕಚ್ಚಿಸಲು ಕಾಂಗ್ರೆಸ್ ಪಕ್ಷ ಹ ಲವಾರು ಕುತಂತ್ರ ನಡೆಸಿ ಅಪಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರದ ಸತ್ಯ ದರ್ಶನ ಮಾಡಿಸಲು ರಾಜ್ಯಾ ದ್ಯಂತ ಜನಜಾಗೃತಿ ನಡೆಸಿ...

Related Articles

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು

ಚಿಕ್ಕಮಗಳೂರು :ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವಪ್ಪಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್...

ಸಾಮಾಜಿಕ ಪರಿವರ್ತನೆಗೆ ಮಾಚಿದೇವರ ಕೊಡುಗೆ ಅಪಾರ

ಚಿಕ್ಕಮಗಳೂರು: ಸಾಮಾಜಿಕ ಪರಿವರ್ತನೆ ಮತ್ತು ಸಾಹಿತ್ಯ ಪರಿವರ್ತನೆಗೆ ಮಡಿವಾಳ ಮಾಚಿದೇವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ...

ಇತಿಹಾಸ ಸೃಷ್ಠಿಸಿದ ವ್ಯಕ್ತಿಗಳ ಜೀವನ ಚರಿತ್ರೆ ಓದಬೇಕು

ಚಿಕ್ಕಮಗಳೂರು: ನಾಡಪ್ರಭು ಕೆಂಪೇಗೌಡರು ತಮ್ಮ ಬದುಕನ್ನು ಓದಿಸಿಕೊಳ್ಳಲು ಯೋಗ್ಯವಾದ ರೀತಿಯಲ್ಲಿ ಬದುಕಿ ಹೋದವರು ಎಂದು ಆದಿಚುಂಚನಗಿರಿ...