Home namma chikmagalur Tarikere PLD Bank: ತರೀಕೆರೆ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ-ಯೋಗೀಶ್ ಉಪಾಧ್ಯಕ್ಷ ದಿವಾಕರ್ ಮೂರ್ತಿ ಅಯ್ಕೆ
Tarikere

PLD Bank: ತರೀಕೆರೆ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ-ಯೋಗೀಶ್ ಉಪಾಧ್ಯಕ್ಷ ದಿವಾಕರ್ ಮೂರ್ತಿ ಅಯ್ಕೆ

Share
ತರೀಕೆರೆ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾಗಿ ಯೋಗೀಶ್ ಉಪಾಧ್ಯಕ್ಷರಾಗಿ ದಿವಾಕರ್ ಮೂರ್ತಿ ಅಯ್ಕೆ
ತರೀಕೆರೆ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾಗಿ ಯೋಗೀಶ್ ಉಪಾಧ್ಯಕ್ಷರಾಗಿ ದಿವಾಕರ್ ಮೂರ್ತಿ ಅಯ್ಕೆ
Share

ಚಿಕ್ಕಮಗಳೂರು: ತರೀಕೆರೆ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಅಜ್ಜಂಪುರ ಯೋಗೀಶ್ ಉಪಾಧ್ಯಕ್ಷರಾಗಿ ಚಿಕ್ಕನವಂಗಲ ದ ದಿವಾಕರ ಮೂರ್ತಿ ಅವಿರೋಧವಾಗಿ ಅಯ್ಕೆ ಆಗಿದ್ದಾರೆ.

ನಿನ್ನೆ ನಡೆದ ಚುನಾವಣೆಯಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಯಾರು ಚುನಾವಣೆಗೆ ಅರ್ಜಿ ಸಲ್ಲಿಸದಿದ್ದರಿಂದ ಇವರ ಆಯ್ಕೆಯನ್ನು ಘೋಷಣೆ ಮಾಡಲಾಯಿತು.

ಅವಿರೋಧವಾಗಿ ಅಯ್ಕೆ ಯಾದವರನ್ನು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಅಭಿನಂದಿಸಿ ಮಾತನಾಡಿ ಬ್ಯಾಂಕ್ ಇಪ್ಪತ್ತು ಲಕ್ಷ ಲಾಭಗಳಿಸಿದ್ದು ರೈತರು ಪ್ರಯೋಜನ ಪಡೆದುಕೊಳ್ಳಲು ಕರೆ ನೀಡಿದರು.

ಕೃಷಿ ಸಾಲದ ಜೊತೆಗೆ ಕೃಷಿಯೇತರ ಸಾಲ ವಿತರಿಸುತ್ತಿದ್ದು ಬಂಗಾರದ ಸಾಲ,ಠೇವಣಿ ಸಾಲ ಇನ್ನಿತರ ಸಾಲ ನೀಡುತ್ತದೆ ಇದರ ಉಪಯೋಗ ಪಡೆದುಕೊಂಡು ಬ್ಯಾಂಕ್ ನ ಉನ್ನತಿಗೆ ಸಹಕರಿಸಲು ಕೋರಿದರು.

ಬ್ಯಾಂಕ್ ನಲ್ಲಿ ಇ ಸ್ಟ್ಯಾಂಪ್ ಸೌಲಭ್ಯ ಬಳಸಿಕೊಳ್ಳಲು ಕರೆ ನೀಡಿದ ಅವರು ಬ್ಯಾಂಕ್ ತೀರ ಹಳೇಯದಾಗಿದ್ದು ಈಗ ಹೊಸ ಕಟ್ಟಡ ಕಟ್ಟಲು ಎಲ್ಲರೂ ಸಹಕರಿಸಲು ಕೋರಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಎಲ್ಲರ ಸಲಹೆ ಪಡೆದು ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

Tarikere PLD Bank President Yogish Vice President Diwakar Murthy Aike

Share

Leave a comment

Leave a Reply

Your email address will not be published. Required fields are marked *

Don't Miss

ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ಕಾಡಾನೆ ಸೆರೆ

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಮಲೆನಾಡಿಗರ ನಿದ್ದೆಗೆಡಿಸಿ, ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ರಕ್ಕಸ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಭಾನುವಾರ ಬೆಳಿಗ್ಗೆ ಮತ್ತೊಬ್ಬ ಕಾರ್ಮಿಕ ಮಹಿಳೆಯನ್ನು ಭೀಕರವಾಗಿ ಕೊಂದ...

ಆಸ್ತಿ ವಿವಾದ – ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಆಸ್ತಿ ವಿವಾದವೊಂದು ಭೀಕರ ಸ್ವರೂಪ ಪಡೆದುಕೊಂಡಿದೆ. ತಂದೆ ತಾಯಿ ಹಾಗೂ ತಂಗಿಯನ್ನು ಕಳೆದುಕೊಂಡು ಅನಾಥನಾಗಿದ್ದ ಯುವಕನೋರ್ವ ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಫಿನಾಡನ್ನು ಬೆಚ್ಚಿಬೀಳಿಸಿದೆ. ನಗರದ ಪುನೀತ್‌...

Related Articles

ಶ್ರೀಗಂಧದ ಪರಿಮಳಕ್ಕೆ ಬೆಂಕಿ-ನೊಂದ ರೈತರಿಗೆ ದಿಕ್ಕು ಯಾರು ?

ತರೀಕೆರೆಯಲ್ಲಿ ಪಾಳು ಬಿದ್ದಿರುವ ಶ್ರೀಗಂಧದ ಕೋಟೆ   ತರೀಕೆರೆ: ಶ್ರೀಗಂಧ ಬೆಳೆದ ರೈತರ ಬದುಕಿಗೆ ಬೆಂಕಿ...

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಎ.ಎಸ್.ಶಂಕರ್ ನಾರಾಯಣ್

ತರೀಕೆರೆ: ತರೀಕೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಂಗಳೂರು ಆಕಾಶ ವಾಣಿ ಕಾರ್ಯಕ್ರಮ ನಿರ್ದೇಶಕರಾದ ಡಾ.ಎ.ಎಸ್.ಶಂಕರ್...

ಬದುಕಿದ್ದಾಗಲೇ ಸ್ವತಃ ತನ್ನ ‘ತಿಥಿ’ಗೆ ಅಧಿಕಾರಿಗಳನ್ನು ಆಹ್ವಾನಿಸಿದ ಗಂಧದ ಬೆಳೆಗಾರ

ಚಿಕ್ಕಮಗಳೂರು: ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತ ಬೆಳೆಗಾರನೊಬ್ಬ, ತಾನು ಬದುಕಿರುವಾಗಲೇ ತನ್ನ...

ತರೀಕೆರೆಯ ಸಿರಿಗೆ “ಚಿನ್ನ”ದ ಪದಕ

ತರೀಕೆರೆ: ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಪ್ರತಿ ವರ್ಷ ಪ್ರಥಮ  ರ್ಯಂಕ್ ಗೆ ಕೊಡಮಾಡುವ ಚಿನ್ನದ...