ತರೀಕೆರೆ: ಸಾಧನೆ ಯಾರ ಮನೆಯ ಸ್ವತ್ತಲ್ಲ ಎಂಬುದನ್ನು ಟಿ.ಬಿ.ಕಾರ್ತೀಕ್ ಲೆಫ್ಟಿನೆಂಟ್ ಆಗಿ ಅಯ್ಕೆ ಆಗಿದ್ದಾನೆ.
ಮನೆ,ಆಸ್ತಿ, ದುಡ್ಡು ಎನ್ನುವ ಕಾಲದಲ್ಲಿ ಎಷ್ಟು ಬಡತನ , ನೋವು ,ಸಂಕಷ್ಟ ಮಧ್ಯೆ ಗಳಿಸಿರುವ ಅಂಕಪಟ್ಟಿಯಲ್ಲಿ ಭರ್ಜರಿ ಮಾರ್ಕ್ಸ್ ತುಂಬಿ ಕೊಳ್ಳುವ ಜೊತೆಗೆ ಓದಲು ಮನಸ್ಸು ಮುಖ್ಯ ಎಂದು ನಿರೂಪಿಸಿದ್ದಾನೆ.
ತರೀಕೆರೆಯ ಜನತೆ ಕಾರ್ತೀಕ್ ನನ್ನು ಅಭಿನಂದಿಸಲು ಸಿದ್ದತೆ ನಡೆಸಿದ್ದಾರೆ.
ಸುದ್ದಿ ರಾಜು ಪ್ರಕಾಶನದ ವತಿಯಿಂದ ” ಹೊನ್ನ ಬಿತ್ತೇವು ಹೊಲಕೆಲ್ಲ ” ಗ್ರಂಥವನ್ನು ನೀಡಿ ಗೌರವಿಸಲಾಯಿತು.
ಕುರುಬರ ಸಂಘದ ಅಧ್ಯಕ್ಷ ಬೈಟು ರಮೇಶ್,ತಾಯಿ ಸೌಭಾಗ್ಯ ನಿವೃತ್ತ ಬಿ.ಇ.ಒ ಸೋಮಶೇಖರ್ ನಿವೃತ್ತ ಶಿಕ್ಷಕ ರವಿ ಮತ್ತು ಹಿರಿಯ ಪತ್ರಕರ್ತ ಅನಂತ್ ನಾಡಿಗ್ ಪತ್ರಕರ್ತ ಸುದ್ದಿ ರಾಜು ಮತ್ತು ಬಸವರಾಜ್ ಇದ್ದರು.
Tribute to the achiever Karthik
Leave a comment