Home namma chikmagalur chikamagalur ರಾಯಲ್ ಶರೀಫ್ ನ ರಂಗೀನಾಟ- ಹುಡುಗರಿಂದ ಗೂಸಾ ?
chikamagalurCrime NewsHomeLatest Newsnamma chikmagalur

ರಾಯಲ್ ಶರೀಫ್ ನ ರಂಗೀನಾಟ- ಹುಡುಗರಿಂದ ಗೂಸಾ ?

Share
Share

ಚಿಕ್ಕಮಗಳೂರು: ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಾಸಕ ಹೆಚ್.ಡಿ.ತಮ್ಮಯ್ಯನ ಆಡ್ಡೆಯ ಪ್ರಮುಖ ರಾಯಲ್ ಶರೀಫ್ ಬಟ್ಟೆ ಬಿಚ್ಚಿಕೊಂಡು ಕುಳಿತಿರುವುದು ನೋಡಿದರೆ ಎಂತವರಿಗೂ ಅಸಹ್ಯ ಎನ್ನಿಸುತ್ತಿದೆ.

ಮಹಿಳೆಯ ಪತಿ ಕಾದು ನಿನ್ನೆ ರಾತ್ರಿ ಹಿಡಿದಾಗ ಆತನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ.ಪತಿ ನೋಡಿದಾಗ ಬೆಡ್ ರೂಮ್ ನಲ್ಲಿ ಇರುವುದು ಕಂಡು ವಿಡಿಯೋ ಮಾಡಿದ್ದಾನೆ.ಇದನ್ನೆಲ್ಲಾ ನೋಡಿದರೆ ರಾಯಲ್ ಬೆಡ್ ರೂಮ್ ರಂಗೀನಾಟ ಇಂದು ನಿನ್ನೆಯದಲ್ಲ ಎನ್ನಿಸುತ್ತದೆ. ಕಾಂಗ್ರೆಸ್ ನಲ್ಲೂ ವಿಡಿಯೋ ಕಾಟ ಬಿಜೆಪಿಯಲ್ಲೂ ವಿಡಿಯೋ ಕಾಟ ಇದನ್ನು ನೋಡಿದರೆ ಇವರುಗಳು ಒಂದೇ ನಾಣ್ಯದ ಎರಡು ಮುಖಗಳು ಎನ್ನಲೇ ಬೇಕಾಗಿದೆ.

ಒಂಟಿ ಮಹಿಳೆಯ ಮನೆಯಲ್ಲಿ ಇವನ ಕಾರು ಬಾರು ನೋಡಿದರೆ ಈತನೇ ಮನೆ ಯಜಮಾನ ಇರಬಹುದು ಎನ್ನಬೇಕು ಆದರೆ ಆತ ಕಂಡವರ ಮನೆಯಲ್ಲಿ ಮಹಿಳೆಯೊಂದಿಗೆ ಇರುವಾಗ ಮಹಿಳೆಯ ಯಾಜಮಾನ ಮತ್ತು ಸ್ನೇಹಿತರು ನುಗ್ಗಿ ಎಳೆದಾಡಿ ಗಲಾಟೆ ಮಾಡಿರುವ ದೃಶ್ಯಗಳ ವಿಡಿಯೋಗಳು ಹರಿದಾಡುತ್ತಿವೆ.

ರಾಯಲ್ ಶರೀಫ್ ಕಾಂಗ್ರೆಸ್ ನ ಸಿ.ಎಂ.ಸಿದ್ದರಾಮಯ್ಯನವರಿಂದ ಹಿಡಿದು ಲೋಕಲ್ ಬ್ರಾಂಡ್ ಲೀಡರ್ ವರೆಗೆ ಪೋಟೋ ತೊಡಗಿಸಿಕೊಂಡು ನೇತಾಕಿ ಕೊಂಡಿದ್ದಾನೆ. ಈತನ ಬಗ್ಗೆ ವ್ಯಾಪಕ ದೂರುಗಳಿವೆ ಈತನ ವ್ಯವಹಾರದಲ್ಲಿ ಹಲವರಿಗೆ ಪಂಗನಾಮ ಹಾಕಿರುವ ಬಗ್ಗೆ ಹಲವರು ಹೇಳತೊಡಗಿದ್ದಾರೆ.ಇದರ ಭಾಗವಾಗಿ ಗೂಸ ತಿಂದ ಮನೆಯ ಹೆಣ್ಣುಮಗಳು ಕೂಡ ಉಗಿದಿರುವ ವಿಡಿಯೋ ಹರಿದಾಡುತ್ತಿದೆ.

ಇದುವರವಿಗೂ ಯಾರು ದೂರು ಕೊಡುದಿರುವುದು ನೋಡಿದರೆ ಹಲವು ಸಂಶಯಗಳು ಬರುತ್ತದೆ. ಎರಡು ತಿಂಗಳ ಹಿಂದೆ ಆದಿತ್ಯ ಎನ್ನುವವನ ಮನೆಗೆ ನುಗ್ಗಿ ಹೊಡೆದು ಗಲಾಟೆ ಮಾಡುವ ವಿಡಿಯೋದಲ್ಲಿ ಇದ್ದಾನೆ.

ಚಿಕ್ಕಮಗಳೂರಿಗೆ ಏನಾಗಿದೆ ಪೊಲೀಸರ ಭಯ ಇಲ್ಲವೇ ಇಲ್ಲ ದೂರು ಕೂಡ ದಾಖಲಾಗುವುದಿಲ್ಲ.ಬಿಜೆಪಿ ಯ ಆನಂದ್ ಕೇಸ್ ಕೂಡ ಹಳ್ಳ ಹತ್ತಿ ಹೋಯಿತು ಆದಿತ್ಯನ ಕೇಸ್ ಕೂಡ ಮಯಾವಾಯಿತು ಈಗ ರಾಯಲ್ ಶರೀಫ್ ಕೇಸ್ ಕೂಡ ಇಲ್ಲ ಆದರೆ ವಿಡಿಯೋ ಗಳು ಮಾತ್ರ ಹರಿದಾಡಿ ರಾಡಿ ಎಬ್ಬಿಸುತ್ತಿವೆ.ಇನ್ನಾದರೂ ಪೊಲೀಸರು ಎಡೆ ಮುರಿ ಕಟ್ಟದಿದ್ದರೆ ತಣ್ಣಗಿರುವ ಚಿಕ್ಕಮಗಳೂರಿನಲ್ಲಿ ಶಾಂತಿ ಕದಡುವುದು ಸಿದ್ದರಾಮಯ್ಯನವರ ನೀಡಿರುವಷ್ಟೇ ಗ್ಯಾರಂಟಿ

Royal Sheriff’s play

Share

Leave a comment

Leave a Reply

Your email address will not be published. Required fields are marked *

Don't Miss

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಉಮೇಶ್ ಜಮೀನು ಕೆಲಸಕ್ಕೆ ತೆರಳಿದ್ದ...

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನಯ್ ಬಿ.ಕೆ....

Related Articles

ನಿಗಮದ ಸಾಲದ ಬಡ್ಡಿ ಮನ್ನಾಗೆ ಸಿ.ಟಿ.ರವಿ ಖಂಡನೆ

ಚಿಕ್ಕಮಗಳೂರು: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲದ ಬಡ್ಡಿ ಮನ್ನಾ ಮಾಡಿರುವ ರಾಜ್ಯ ಸರ್ಕಾರದ ನೀತಿಯನ್ನ ತೀವ್ರವಾಗಿ...

ಜಿಲ್ಲಾಸ್ಪತ್ರೆಗೆ ಎಂಎಲ್ಸಿ ಸಿ.ಟಿ. ರವಿ ಭೇಟಿ

ಚಿಕ್ಕಮಗಳೂರು: ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಔಷಧಿಗಳ ತೀವ್ರ ಕೊರತೆಯ ಕುರಿತು ಕೇಳಿಬಂದ...

ಸ್ನಾನಕ್ಕೆ ಇಳಿದಿದ್ದ ಯುವಕ ಕೆರೆಯಲ್ಲಿ ನಾಪತ್ತೆ

ಕಳಸ : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಅಂಬಾತೀರ್ಥದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಇಲ್ಲಿನ ಭದ್ರಾ...

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ ಮಹಿಳೆಗೆ ವಂಚನೆ

ಚಿಕ್ಕಮಗಳೂರು : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಅಮಿಷಕ್ಕೆ ಒಳಗಾದ ಮಹಿಳೆಯೊಬ್ಬರು...