ಚಿಕ್ಕಮಗಳೂರು : ನವಿಲೊಂದು ಹಾರುವಾಗ ಸರ್ಕಾರಿ ಬಸ್ಸಿಗೆ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಚ್ಚೇರಿ ಬಳಿ ನಡೆದಿದೆ.
ಕಡೂರಿನಿಂದ ಬೆಂಗಳೂರಿಗೆ ಹೊರಟಿದ್ದ ಬಸ್’ಗೆ ನವಿಲು ಹಾರುವಾಗ ಡಿಕ್ಕಿಯಾಗಿದೆ.
ನವಿಲನ್ನು ಕಂಡು ಚಾಲಕ ತಕ್ಷಣ ಬಸ್ ನಿಲ್ಲಿಸಿದ್ರು ಕೂಡ ಬಸ್ಸಿನ ಗಾಜಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದು, ಬಸ್ಸಿನ ಗಾಜು ಕೂಡ ಪೀಸ್…ಪೀಸ್.. ಆಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Peacock dies after being hit by government bus
Leave a comment