ಚಿಕ್ಕಮಗಳೂರು ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಚಿರತೆ ದಾಳಿ
ಇಬ್ಬರ ಮೇಲೆ ಅಟ್ಯಾಕ್ ಮಾಡಿದ ಚಿರತೆ
ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಮದಗದ ಕೆರೆ ಬಳಿ ಘಟನೆ
ಮೂರ್ತಣ್ಣ, ಮಂಜಣ್ಣ ಎಂಬ ಇಬ್ಬರ ಮೇಲೆ ದಾಳಿ
ಹಳ್ಳಿಯಿಂದ ಸಖರಾಯಪಟ್ಟಣ ಪಟ್ಟಣಕ್ಕೆ ಬರುವಾಗ ಮಾರ್ಗ ಮಧ್ಯೆ ಘಟನೆ
ಮೂರ್ತಣ್ಣ ಎಂಬುವರ ಎಡಗೈನ ಒಂದು ಬೆರಳು ತಿಂದ ಚಿರತೆ
ಹಳ್ಳಿಯಲ್ಲಿ ಜನಸಾಮಾನ್ಯರ ಮೇಲೆ ದಾಳಿಗೆ ಮುಂದಾಗ್ತಿರೋ ಚಿರತೆ
ಎಮ್ಮೆದೊಡ್ಡಿಯಲ್ಲಿ ಮನೆಯಿಂದ ಹೊರಬರೋದಕ್ಕೂ ಭಯ ಪಡ್ತಿರೋ ಜನ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು
Leopard attacks people walking on the road
Leave a comment