Home namma chikmagalur ಸೆಕ್ಸ್ ಸಿ.ಡಿ.ಸರ್ದಾರ್ ? ಇಸ್ಪೀಟ್ ಅಡ್ಡೆಯ ಹುಳ ! ಕಿಂಗ್ ಪಿನ್ ಆದಿತ್ಯ
namma chikmagalurchikamagalurCrime NewsHomeLatest News

ಸೆಕ್ಸ್ ಸಿ.ಡಿ.ಸರ್ದಾರ್ ? ಇಸ್ಪೀಟ್ ಅಡ್ಡೆಯ ಹುಳ ! ಕಿಂಗ್ ಪಿನ್ ಆದಿತ್ಯ

Share
Share

ಚಿಕ್ಕಮಗಳೂರು: ಸೆಕ್ಸ್ ಮತ್ತು ಇಸ್ಪೀಟು ದಂಧೆಯ ಆದಿತ್ಯನ ಮನೆಗೆ ನುಗ್ಗಿ ಅವನ ಸಹಚರರು ಬಾರಿಸಿದ್ದರ ಹಿನ್ನೆಲೆ ರೋಚಕವಾಗಿದೆ.

ಈತನ ಊರು ಬೆರಣಗೋಡು, ಕಾಂಗ್ರೆಸ್ ಮುಖಂಡ ಎಂಬ ಬೋರ್ಡ್ ಬೇರೆ , ಮೂಡಿಗೆರೆ ಶಾಸಕರಾದ ನಯನಮೋಟಮ್ಮನವರ ಬಲಗೈ ಭಂಟ ಎಂದು ಬಿಂಬಿಸಿ ಕೊಂಡಿರುವ ಇವನ ದಂಧೆಗಳು ಒಂದೇರಡಲ್ಲ.

ಏನು ಇಲ್ಲದವ ಇಂದು ಇನೋವಾ ಕಾರು ಬಿಟ್ಟು ಇಳಿಯಲ್ಲ .ಒಂದೇ ಬಳ್ಳಿಯ ಹೂಗಳಂತೆ ಇದ್ದವರು ಹಣಕಾಸು ಲೆಕ್ಕಾಚಾರದಲ್ಲಿ ಬಡಿಸಿಕೊಂಡರು ಪೊಲೀಸ್ ರಿಗೆ ದೂರು ನೀಡಿಲ್ಲ. ವಿಡಿಯೋ ಹರಿದಾಡಿದ ಮೇಲೆ ಪೊಲೀಸ್ ರೇ ಕರೆಯಿಸಿ ಕೇಳಿದ್ದಾರೆ ನಾವೆಲ್ಲ ಒಂದೆ ದಂಧೆಯವರು ಎಂದು ಹೇಳಿ ಬಂದಿದ್ದಾನೆ.ನಂತರ ಮಹಿಳೆಯೊಬ್ಬರು ಕಿರುಕುಳದ ದೂರು ನೀಡಿದ್ದು ಈತನನ್ನು ಬಂಧಿಸಿ ಜೈಲು ದಾರಿ ತೋರಿಸಿದ್ದಾರೆ.

ಈತ ಅಲ್ದೂರು ಠಾಣಾಧಿಕಾರಿಯಾಗಿದ್ದವರ ಆಪ್ತ ವಲಯದಲ್ಲಿದ್ದ ಇವನ ಕೈಚಳಕದಲ್ಲಿ ಹಲವರನ್ನು ಪಳಗಿಸಲಾಗಿದೆ ಎನ್ನಲಾಗುತ್ತಿದೆ.ಇಷ್ಟು ವಿಷಯ ಪೊಲೀಸ್ ರಿಗೆ ತಿಳಿಯದಿರುವುದು ಸೋಜಿಗ. ಠಾಣಧಿಕಾರಿಯ ಮೇಲೆ ಗುಮಾನಿಯಿಂದ ನೋಡಿ ನಕ್ಕು ನಲಿದವರ ಪಟ್ಟಿ ಇವನ ಬಳಿ ಇರಬಹುದು ಎಂದು ಈಗ ಮಾತನಾಡುತ್ತಾರೆ ಠಾಣಧಿಕಾರಿಯ ಮೇಲೆ ಸಾಕಷ್ಟು ದೂರು ಗಳಿದ್ದು ಈಗ ವರ್ಗಾವಣೆ ಆಗಿದ್ದಾರೆ.

ಇದು ಜಿಲ್ಲಾ ಮಟ್ಟದ ಅಧಿಕಾರಿಗೆ ತಲೆ ಬಿಸಿ ಮಾಡಿತ್ತು ಎನ್ನಲಾಗಿದೆ.ಕೆಲ ದಿನ ಚಿಕ್ಕಮಗಳೂರಿನಲ್ಲಿ ಮನೆ ಮಾಡಿಕೊಂಡು ಇರುವುದು ಕೂಡ ಹಲವು ಸಂಶಯಗಳಿಗೆ ಸೆಕ್ಸ್ ಸರ್ದಾರ್ ಆದಿತ್ಯ ಹೊರ ಬಂದ ಮೇಲೆ ಉತ್ತರ ಹುಡುಕ ಬೇಕು.

ಹಲವು ಹೋಮ್ ಸ್ಟೇಗಳು ಇವನ ಅಡ್ಡ, ಇಸ್ಪೀಟು ಮತ್ತು ಸಪ್ಲೈ ಕೆಲಸದ ಜೊತೆಗೆ ಸೆಕ್ಸ್ ಸಿ.ಡಿ ಸುತ್ತುವುದು ದುಡ್ಡು ಎತ್ತುವ ಕಲೆಯಲ್ಲಿ ಎಕ್ಸ್ ಫರ್ಟ್ ಆಗಿದ್ದಾನೆ ಎಂದು ಹೇಳುತ್ತಾರೆ. ಬಹುತೇಕ ಮುಖಂಡರು ಕೆಲ ಅಧಿಕಾರಿಗಳು ಇವನ ಸೇವೆಯಿಂದ ಪಾವನರಾಗಿದ್ದಾರೆ ಎಂದು ಅವನ ಸಹಚರರ ಅನುಮಾನ.

ಈತನಿಂದ ಸೇವೆ ಪಡೆದವರ ಎದೆ ಬಡಿದು ಕೊಳ್ಳುತ್ತಿರುವುದು ಮಾತ್ರ ಗ್ಯಾರಂಟಿ ಯೋಜನೆಯಂತಾಗಿದೆ. ಆದಿತ್ಯನನ್ನು ಸಂಪೂರ್ಣ ತನಿಖೆ ಮಾಡಿದರೆ ಹಲವು ಕರಾಳ ವಿಷಯಗಳು ತಿಳಿಯಬಹುದು. ಕಾಣದ ಕೈಗಳು ಒತ್ತಡ ತಂದಿರಲು ಬಹುದು ಎಂದು ಜನ ಮಾತನಾಡುತ್ತಿರುವುದು ಮಾತ್ರ ನಿಜ.

ಈತ ಮತ್ತೋಬ್ಬ ಪ್ರಜ್ವಲ್ ರೇವಣ್ಣ ನಾಗುತ್ತಾನಾ…?

King Pin Aditya

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...