ಚಿಕ್ಕಮಗಳೂರು: ಕಮೇ ೨೫ ರಂದು ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘ ಇವರು ಮೈಸೂರಿನ ಟೌನ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ೧೩ ನೇ ರಾಜ್ಯ ಮಟ್ಟದ ಪಂಜ ಕುಸ್ತಿ ಚಾಂಪಿಯನ್ ಶೀಪ್ ೨೦೨೫ ರಲ್ಲಿ ಚಿಕ್ಕಮಗಳೂರಿನ ಕರ್ತಿಕೆರೆ ಗ್ರಾಮದ ಕೆ.ಸಿ ಹೇಮಂತ್ ರಾಜ್ ಅರಸ್ ರವರು ಸೀನಿಯರ್ ಮೆನ್ ಕೆಟಗರಿಯಲ್ಲಿ ಸ್ಪರ್ದಿಸಿ ಎರಡು ಚಿನ್ನದ ಪದಕವನ್ನು ಗೆದ್ದಿರುತ್ತಾರೆ.
ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ ಹಾಗೂ ಪಂಜಾಬಿನ ಲುದಿಯಾನದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಂಜ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
K.C. Hemanth wins gold medal at state level panja wrestling championship
Leave a comment