ಕಡೂರು: ಭಾರತೀಯ ಜನತಾ ಪಕ್ಷದ ಜಿಲ್ಲಾ ಯುವ ಮೊರ್ಚಾ ಉಪಾಧ್ಯಕ್ಷ ಭರತ್ ಕಾರಿನ ಮೇಲೆ ಕಿಡಿಗೇಡಿಗಳು ರಾತ್ರಿ ಕಲ್ಲು ಎತ್ತಾಕಿ ಹೂವಿನ ಕುಂಡಗಳನ್ನು ಒಡೆದು ಹಾಕಿ ಪರಾರಿಯಾಗಿದ್ದಾರೆ.
ರಾತ್ರಿ ಮಲಗಿದ ಸಮಯದಲ್ಲಿ ಈ ಕೃತ್ಯ ನಡೆಸಿದ್ದು ರಾಜಕೀಯ ಕಾರಣಕ್ಕೆ ಇರಬಹುದು ಎನ್ನಲಾಗಿದೆ. ಭರತ್ ತಾನ ಆಯಿತು ತನ್ನ ಕೆಲಸವಾಯಿತು ಎನ್ನುವಂತವ ಈ ಸಂಬಂಧ ಕಡೂರು ಠಾಣೆಯಲ್ಲಿ ದೂರು ದಾಖಲಾಗಿದೆ.
Stone thrown at BJP leader Bharat’s car
Leave a comment