ಆಯತಪ್ಪಿ ಕೆಳಗೆ ಬಿದ್ದ ರವಿ ಅವರ ಮೇಲೆ ಹಿಂದಿನಿಂದ ಬಂದ ಬಂಡಿಗಳು ಸಾಗಿದಾಗ ಅವರು ಗಾಯಗೊಂಡು ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇಬ್ಬರಿಗೆ ಗಾಯ: ಅಂತರಘಟ್ಟೆಯ ದುರ್ಗಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ತೆರಳುತ್ತಿದ್ದ ಎತ್ತಿನಗಾಡಿ ತರೀಕೆರೆ ಸಮೀಪದ ಉರುಳಿ ಇಬ್ಬರಿಗೆ ಗಾಯವಾಗಿದೆ.
ಪಟ್ಟಣದ ಕೋಟೆಕ್ಯಾಂಪ್ ಗೊಲ್ಲರಹಟ್ಟಿ ನಿವಾಸಿಗಳಾದ ಮಲ್ಲಿಕಾರ್ಜುನ, ನಿಂಗೇಶ್ ಸಹೋದರರು ಗಾಯಗೊಂಡವರು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Death due to bullock cart accident in Ajjampura
Leave a comment