Home namma chikmagalur Naxal Ravindra:ವಾರದೊಳಗೆ ಕಾಡಿನಿಂದ ನಾಡಿಗೆ ನಕ್ಸಲ್ ರವೀಂದ್ರ
namma chikmagalurCrime NewsLatest News

Naxal Ravindra:ವಾರದೊಳಗೆ ಕಾಡಿನಿಂದ ನಾಡಿಗೆ ನಕ್ಸಲ್ ರವೀಂದ್ರ

Share
ನಕ್ಸಲ್ ರವೀಂದ್ರ
ನಕ್ಸಲ್ ರವೀಂದ್ರ
Share

ಚಿಕ್ಕಮಗಳೂರು: ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಕಳೆದ ಒಂದುವರೆ ದಶಕದಿಂದ ಜನರಿಗೆ ಮುಖ್ಯವಾಗಿ ಪೊಲೀಸ್ ರಿಗೆ ತಲೆನೋವು ತಂದಿತ್ತು.

ಪೊಲೀಸ್ ಮತ್ತು ನಕ್ಸಲ್ ರ ಮಧ್ಯೆ ಅಗಾಗ ಗುಂಡಿನ ದಾಳಿ ನಡೆದು ಹಲವರು ಹತರಾದ್ದು ಉಂಟು ಕಳೆದ ಐದು ವರ್ಷಗಳ ಹಿಂದೆ ಕೆಲವು ನಕ್ಸಲ್ ರು ಮುಖ್ಯವಾಹಿನಿ ಬಂದಿದ್ದರು.

ಎರಡು ತಿಂಗಳ ಹಿಂದೆ ವಿಕ್ರಮ್ ಎಂಬ ನಕ್ಸಲ್ ಹತ್ಯೆಯಾಗಿತ್ತು ಇದರ ಮಧ್ಯೆ ಮುಂಡಗಾರು ಲತಾ ಮತ್ತಿತರರು ಕಳೆದ ತಿಂಗಳು ಮುಖ್ಯಮಂತ್ರಿ ಮುಂದೆ ಮುಖ್ಯವಾಹಿನಿಗೆ ಬಂದಿದ್ದರು.

ಬಹುತೇಕರು ಬಂದು ನಕ್ಸಲ್ ಚಟುವಟಿಕೆ ಸ್ಥಗಿತಗೊಂಡಂತೆ ಎನ್ನುವಂತಿದ್ದರು ನಕ್ಸಲ್ ಕೋಟೆ ತೋಟ ರವೀಂದ್ರ ಅಲಿಯಾಸ್ ಪ್ರಸಾದ್ ನ ಸುಳಿವು ಇರಲಿಲ್ಲ. ಹೀಗಾಗಿ ಈತ ಬೇರೆ ರಾಜ್ಯದಲ್ಲಿ ಇರಬಹುದು ಅಥವಾ ಬದುಕಿರುವ ಅನುಮಾನವಿತ್ತು.

ರವೀಂದ್ರ ಮುಖ್ಯವಾಹಿನಿ ಗೆ ಬರುವ ಕಾಲ ಸನ್ನಿತವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಶಾಂತಿಗಾಗಿ ನಾಗರೀಕ ವೇದಿಕೆಯವರ ಸತತ ಪ್ರಯತ್ನದ ಫಲವಾಗಿ ರವೀಂದ್ರ ವಾರದೊಳಗೆ ಕಾಡಿನಿಂದ ನಾಡಿಗೆ ಬರುವುದು ಖಚಿತ.

ರವೀಂದ್ರ ಶೃಂಗೇರಿ ಸಮೀಪದ ಕಿಗ್ಗ ಬಳಿಯಿರುವ ಕೋಟೆ ತೋಟದ ಹೊಲಗರ ಬಯಲ ಅದಿವಾಸಿ ಈತ ನಕ್ಸಲ್ ಚಟುವಟಿಕೆಗೆ ಬೇಕಾದ ಪಾದರಸದಂತ ವ್ಯಕ್ತಿತ್ವ ಹೊಂದಿದ್ದು ಮಲೆನಾಡಿನ ಇಂಚು,ಇಂಚು ಮಾಹಿತಿ ಕಣಜ ಎನ್ನಲಾಗುತ್ತದೆ.

ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆಯು ವ್ಯಾಯಾಮ ಮತ್ತು ಓಡುವುದರಲ್ಲಿ ಎಕ್ಸ್ ಫರ್ಟ ಇದ್ದವನು ಮತ್ತೆ ಏನಾದರೂ ನಕ್ಸಲ್ ತಂಡ ಕಟ್ಟಬಹುದು ಎಂಬ ಅದಾಜು ಮಾಡುವ ಸಮಯದಲ್ಲಿ ಮುಖ್ಯವಾಹಿನಿಗೆ ಬಂದರೆ ಸಂಪೂರ್ಣವಾಗಿ ನಕ್ಸಲ್ ಚಟುವಟಿಕೆ ಸ್ಥಗಿತಗೊಂಡಂತೆ ಆಗುತ್ತದೆ.

Naxal Ravindra returns from the forest to the country within a week

 

Share

Leave a comment

Leave a Reply

Your email address will not be published. Required fields are marked *

Don't Miss

ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರ ಬಂಧನ

ಚಿಕ್ಕಮಗಳೂರು : ಮನುಷ್ಯತ್ವಕ್ಕೆ ಮಸಿ ಬಳಿಯುವಂತೆ ವೃದ್ಧ ರೈತರೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರನ್ನು ಚಿಕ್ಕಮಗಳೂರು ನಗರ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕುರಿಚಿಕ್ಕನಹಳ್ಳಿಯ ನಿಂಗೇಗೌಡ...

ಹೋಂ ಸ್ಟೇ’ನಲ್ಲಿ ಯುವತಿ ಸಾವು-ಮಾಲೀಕ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು : ತಾಲೂಕಿನ ಹಾಂದಿ ಗ್ರಾಮದ ‘ಹಿಪ್ಲಾ ಹೋಂ ಸ್ಟೇ’ನಲ್ಲಿ ನಡೆದಿದ್ದ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ಕು ತಿಂಗಳ ಬಳಿಕ ಮಾಲೀಕ ಸುಧಾಕರ್ ವಿರುದ್ಧ ಅಲ್ಲೂರು ಪೊಲೀಸ್ ಠಾಣೆಯಲ್ಲಿ...

Related Articles

ಇಂದಿನಿಂದ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ

ಚಿಕ್ಕಮಗಳೂರು : ಶನಿವಾರದಿಂದ ರಾಜ್ಯಾದ್ಯಂತ 2025 26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು ಇದಕ್ಕೆ...

ಸಾವಿನ ಹೆಣ ಇಟ್ಟುಕೊಂಡು ಕೀಳು ಮಟ್ಟದ ರಾಜಕೀಯ

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಆನೆ ದಾಳಿಯಿಂದಾದ ಸಾವು ಮತ್ತು ಅದರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು...

ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಳವು

ಚಿಕ್ಕಮಗಳೂರು: ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೃದ್ಧ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ...

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನಾಭರಣ ಕಳ್ಳತನ

ಚಿಕ್ಕಮಗಳೂರು: ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಸಮೀಪವಿರುವ ಬಸ್ ನಿಲ್ದಾಣದಿಂದ ಸಖರಾಯಪಟ್ಟಣಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ...