Home Latest News ನೌಕರರ ಸಂಘದ ಅಧ್ಯಕ್ಷ ದೇವೇಂದ್ರಗೆ ಪಿ.ಯು ಬೋರ್ಡ್ ನೋಟಿಸ್ : ಭೋಜೇಗೌಡ ನಿಂದನೆ ಪ್ರಕರಣ
Latest News

ನೌಕರರ ಸಂಘದ ಅಧ್ಯಕ್ಷ ದೇವೇಂದ್ರಗೆ ಪಿ.ಯು ಬೋರ್ಡ್ ನೋಟಿಸ್ : ಭೋಜೇಗೌಡ ನಿಂದನೆ ಪ್ರಕರಣ

Share
Share

ಚಿಕ್ಕಮಗಳೂರು : ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಗೆದ್ದು ಬೀಗಿದ ದೇವೇಂದ್ರ ಅವರಿಗೆ ಎಂಎಲ್.ಸಿ ಭೋಜೇಗೌಡರ ಗುಮ್ಮ ಕಾಡುತ್ತಿದೆ. ಪೈಪೋಟಿ ಭರಾಟೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ದೇವೇಂದ್ರ ಭೋಜೇಗೌಡರ ಮೇಲೆ ಮಾಡಿದ ಆರೋಪಗಳು ಇದೀಗ ಅವರಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾಹಿತಿಯೊಂದರ ಪ್ರಕಾರ ಸರ್ಕಾರಿ ಉಪನ್ಯಾಸಕರಾಗಿ ರುವ ದೇವೇಂದ್ರರಿಗೆ ನೋಟೀಸ್ ಕೊಟ್ಟಿದೆ ಎನ್ನಲಾಗಿದೆ.

ಮಳೆ ಬಿಟ್ಟರು ಮರದ ಹನಿ ನಿಂತಿಲ್ಲ ಎಂಬ ಮಾತಿನಂತೆ ನೌಕರರ ಚುನಾವಣೆ ಮುಗಿದರೂ ನೂತನ ಅಧ್ಯಕ್ಷರಿಗೆ ಕಾಟ ತಪ್ಪಲಾರದು ಎಂಬಂತಾಗಿದೆ, ಎರಡನೇ ಬಾರಿ ಅಯ್ಕೆ ಆಗಿರುವ ದೇವೇಂದ್ರರವರಿಗೆ ಪಿ.ಯು.ಬೋರ್ಡ್ ನಿಂದ ನೋಟಿಸ್ ನೀಡಿದೆ ಎಂಬ ಮಾಹಿತಿ ತಿಳಿದು ಬಂದಿದ್ದು ದೇವೇಂದ್ರ ದಿಢೀರ್ ಬೆಂಗಳೂರಿಗೆ ದೌಡಾಯಿಸಿದ್ದಾರಡೆ

ನೌಕರರ ಚುನಾವಣೆ ವೇಳೆ ಪತ್ರಿಕಾ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ರನ್ನು ನಿಂದಿಸಿದ್ದು, ಸರ್ಕಾರಿ ನೌಕರರಾಗಿ ಜನಪ್ರತಿನಿಧಿಗಳಿಗೆ ಅವಮಾನ ಮಾಡಿರುವ ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಕಾರಣ ಕೇಳಿ ಶೊಕಾಸ್ ನೋಟಿಸ್ ನೀಡಲಾಗಿದೆ ಎಂದು ನೌಕರರು ಮಾತನಾಡುತ್ತಿದ್ದಾರೆ. ಈ ನಡುವೆ ಭೋಜೇಗೌಡ ಹಠಕ್ಕೆ ಬೀದಿದ್ದು ದೇವೇಂದ್ರ ವಿರುದ್ಧ ಕಾನೂನು ಹೋರಾಟ ಮಾಡಲು ಮುಂದಾಗಿದ್ದಾರೆ

Share

Leave a comment

Leave a Reply

Your email address will not be published. Required fields are marked *

Don't Miss

ವಿದ್ಯುತ್ ಸ್ಪರ್ಶಿಸಿ ಒಂಟಿ ಸಲಗ ಸಾವು : ಜಮೀನು ಮಾಲೀಕನ ವಿರುದ್ಧ ದೂರು

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಮರಣ ಮೃದಂಗ ನಿಲ್ಲದಂತಾಗಿದೆ, ಜಮೀನಿನಲ್ಲಿ ವಿದ್ಯುತ್ ತಂತಿ ತಗಲಿ ಕಾಡಾನೆಯೊಂದು ದಾರುಣವಾಗಿ ಸಾವು ಕಂಡಿದೆ. ಜಮೀನಿನಲ್ಲಿ ಕೆಳಭಾಗಕ್ಕೆ ಜೋತು ಬಿದ್ದಿದ್ದ ವಿದ್ಯುತ್ ತಂತಿಯಿಂದ...

ರಾಜ್ಯ ಕಾಂಗ್ರೆಸ್ ಸರ್ಕಾರ ಗೂಂಡಾ ಸರ್ಕಾರ : ಸಿ.ಟಿ ರವಿ ಆಕ್ರೋಶ

ಚಿಕ್ಕಮಗಳೂರು : ನನ್ನನ್ನು ಬಂಧಿಸಿದಾಗ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಎದುರಿಗೆ ಕರೆದುಕೊಂಡು ಹೋದರು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನನ್ನನ್ನು ಕಾಪಾಡು ಎಂದು ಯಲ್ಲಮ್ಮನಿಗೆ ಹರಕೆ ಹೊತ್ತಿದ್ದೇನೆ ಮುಂದಿನ ದಿನಗಳಲ್ಲಿ ಆಣೆ ಪ್ರಮಾಣಕ್ಕೆ...

Related Articles

ನಕ್ಸಲ್ ನಾಯಕಿ ಮುಂಡಗಾರು ಲತಾ ಶರಣಾಗತಿ ಬಗ್ಗೆ ಹೇಳಿದ್ದೇನು ಇಲ್ಲಿದೆ ಡಿಟೇಲ್ಸ್

ಚಿಕ್ಕಮಗಳೂರು : ನಾಳೆ ಜಿಲ್ಲಾಡಳಿತದ ಮುಂದೆ ಶರಣಾಗತಿ ಆಗಲಿರುವ ಪ್ರಮುಖ ನಕ್ಸಲ್ ನಾಯಕಿ ಮುಂಡಗಾರು ಲತಾ...

ಕೊರೇಗಾಂವ್ ವಿಜಯೋತ್ಸವ : ಬೈಕ್ ರ್ಯಾಲಿ : ನಾಳೆ ಎಣ್ಣೆ ಇಲ್ಲ ಪಾರ್ಕಿಂಗ್ ಇಲ್ಲ

ಚಿಕ್ಕಮಗಳೂರು : ನಾಳೆ ನಗರದಲ್ಲಿ ಭೀಮಾ ಕೊರೇಗಾಂವ್ ವಿಜಯೋತ್ಸವ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಇಂದು...

ನಾಳೆ ನಕ್ಸಲರ ಶರಣಾಗತಿ ಖಚಿತ : ಜಿಲ್ಲಾಡಳಿತ ಸಿದ್ದತೆ

ಚಿಕ್ಕಮಗಳೂರು : ನಾಳೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಆರು ನಕ್ಸಲರು ಮುಖ್ಯವಾಹಿನಿಗೆ ಸೇರಲಿದ್ದಾರೆ ಎಂಬುದು ಖಚಿತವಾಗಿದೆ, ಈ...

ತರೀಕೆರೆ ಪಿಸಿಎಲ್.ಡಿ ಬ್ಯಾಂಕ್ ನಿರ್ದೇಶಕರ ಜಯ : ಡಿ.ಎಸ್ ಸುರೇಶ್ ಮೇಲುಗೈ

ಚಿಕ್ಕಮಗಳೂರು : ತರೀಕೆರೆ ಪಿ.ಎಲ್.ಡಿ ಬ್ಯಾಂಕ್ ಸಹಕಾರ ಭಾರತಿ ತೆಕ್ಕೆಗೆ ಬಂದಿದೆ, ತರೀಕೆರೆಯ ಭೂ ಅಭಿವೃದ್ಧಿ...