1ನೇ ವಾರ್ಡ್‌ನಿಂದ ಕವಿತಾ (ಕಮಲ), ಮಾಲ (ಹಸ್ತ). 2ನೇ ವಾರ್ಡ್‌ನಿಂದ ಪ್ರಕಾಶ್ (ಹಸ್ತ), ಮಲ್ಲಿಕಾರ್ಜುನ್ (ಕಮಲ). 3ನೇ ವಾರ್ಡ್‌ನಿಂದ ನಿಸಾರ್ ಅಹ್ಮದ್ (ಹಸ್ತ), ಶಿವಾನಂದ್ (ತಲೆ ಮೇಲೆ ಬತ್ತದ ಹೊರೆ ಹೊತ್ತ ಮಹಿಳೆ), ಷಡಕ್ಷರಿ (ಪ್ರೆಶರ್ ಕುಕ್ಕರ್). 4ನೇ ವಾರ್ಡ್‌ನಿಂದ ರತ್ನಮ್ಮ (ಹಸ್ತ), ರೇವಣ್ಣ (ಕಮಲ). 5ನೇ ವಾರ್ಡ್‌ನಿಂದ ಅಣ್ಣಪ್ಪ (ಹಸ್ತ), ಪ್ರಕಾಶ್ (ಕಮಲ), ಸುನಂದಾ (ಪೊರಕೆ), ಆನಂದಕುಮಾರ (ಹೊಲಿಗೆ ಯಂತ್ರ), ಕುಮಾರ (ತುತ್ತೂರಿ), ಲತಾ (ತೆಂಗಿನ ತೋಟ), ಶ್ರೀನಿವಾಸ್ (ಗ್ಯಾಸ್ ಸಿಲಿಂಡರ್) ಚಿನ್ನೆಯಡಿ ಸ್ಪರ್ಧಿಸಿದ್ದಾರೆ.
6ನೇ ವಾರ್ಡ್‌ನಿಂದ ಮಂಜುನಾಥ್ (ಹಸ್ತ), ರಂಗಸ್ವಾಮಿ (ಕಮಲ). 7ನೇ ವಾರ್ಡ್‌ನಿಂದ ಪೂಜಾ (ಕಮಲ), ಸುಮಲತಾ (ಹಸ್ತ), ಮೇಘನಾ (ಹಣ್ಣು ಇರುವ ಬ್ಯಾಸ್ಕೆಟ್), ರೇಖಾ (ತೆಂಗಿನ ತೋಟ). 8ನೇ ವಾರ್ಡ್‌ನಿಂದ ತೀರ್ಥ ಪ್ರಸಾದ್ (ಹಸ್ತ), ಸಂತೋಷ್ (ಕಮಲ), ಅಶ್ವಿನಿ (ವಜ್ರ). 9ನೇ ವಾರ್ಡ್‌ನಿಂದ ನವೀನ್ (ಹಸ್ತ), ಮಧುಸೂದನ್ (ಕಮಲ). 10ನೇ ವಾರ್ಡ್‌ನಿಂದ ಬಿಂದು (ಕಮಲ), ಮೇಘನಾ (ಹಸ್ತ). 11ನೇ ವಾರ್ಡ್‌ನಿಂದ ಕವಿತಾ (ಹಸ್ತ), ಶೋಭಾ (ಕಮಲ) ಚಿಹ್ನೆಯಡಿ ಸ್ಪರ್ಧಿಸಿದ್ದಾರೆ.
ಪಕ್ಷೇತರ ನಾಮಪತ್ರ ಸಲ್ಲಿಸಿದ್ದ ಸೀತಮ್ಮ, ಮಾಲಾ, ಜೋಗಿ ಪ್ರಕಾಶ್, ಅಬ್ದುಲ್ ವಹೀದ್ ನಿಸಾರ್ ಅಹ್ಮದ್, ಆಸಿಫ್, ರತ್ನಮ್ಮ, ಪೂಜಾ, ಸುಮಲತಾ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.
31 candidates in the fray for the Ajjampura Town Panchayat elections
Leave a comment