ಚಿಕ್ಕಮಗಳೂರು: ಜಾತ್ರೆಯಲ್ಲಿ ರಥ ತಿರಗಿಸಲು ಜಾಗದ ಅವಶ್ಯಕತೆ ಇದ್ದು ಜಾಗ ಬಿಡಲು ಕೇಳಿದಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದು ತಣ್ಣಗಾಗಿ ಮನೆ ಸೇರಿಕೊಂಡಿದ್ದಾರೆ.
ರಾತ್ರಿ ಶೆಡ್ ಗೆ ಬೆಂಕಿ ಬಿದ್ದು ಟ್ರಾಕ್ಟರ್ ಮತ್ತು ಹುಲ್ಲಿನ ಬಣವೆ ಸುಟ್ಟು ಹೋಗಿವೆ.
ಬೀರೂರು ಸಮೀಪದ ದೊಡ್ಡಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಬೆಂಕಿ ಬಿದ್ದಿರುವುದು ಗಲಾಟೆ ಹಿನ್ನೆಲೆಯಲ್ಲೂಅಥವಾ ಅಕಸ್ಮಿಕವಾಗಿಯೋ ಎಂಬುದರ ಬಗ್ಗೆ ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.
Riot at the chariot site – shed fire
Leave a comment