ಚಿಕ್ಕಮಗಳೂರು: ಅಂದರ್ ಬಾಹರ್ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 9 ಜನರನ್ನು ಬಂಧಿಸಿ ರೂ.1,14,870 ವಶಪಡಿಸಿಕೊಂಡಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕದ್ರಿಬಿದ್ರಿ ಅರಣ್ಯದ ಕಡೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಂದರ್- ಬಾಹರ್ ಇಸ್ಪೀಟ್ ಜೂಜಾಟ ಆಟ ಅಡುತ್ತಿದ್ದ ಮಾಹಿತಿ ಆಧರಿಸಿ ನಡೆಸಿದ್ದಾರೆ.
ರಾಜು ಡಿ. ಎನ್ .ಮಧು, ಕೆ ಜಿ.ನವೀನ್ ಕುಮಾರ, ಪ್ರದೀಪ್ ಕೆ ಆರ್, ಬಸವರಾಜು, ಕಿರಣ್ , ಪರಮೇಶ , ಪುನೀತ್ ಸಿ ಆರ್ , ಜ್ಞಾನೇಶ್ ಡಿ .ಕೆ. ಬಂಧಿತ ಆರೋಪಿಗಳು.
Raid on gambling den – 9 arrested
Leave a comment