ಚಿಕ್ಕಮಗಳೂರು:ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಚಿಕ್ಕಮಗಳೂರು ಶಾಲ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕಡೂರು_ಬೀರೂರು ಮಲ್ಲಿಗೆ ಬಳಗ ಮತ್ತು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಫೆಬ್ರವರಿ11 ಮತ್ತು12. ರಂದು ಜನಪದ ಗೀತ ಮಂದರಾ ಶಿಬಿರ ಏರ್ಪಡಿಸಲಾಗಿದೆ.
ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ತರವಾದದ್ದು ಅಕ್ಷರದ ಜೊತೆಗೆ ಜನಪದಕ್ಕೂ ಆದ್ಯತೆ ನೀಡುವ ಉದ್ದೇಶದಿಂದ ಮತ್ತು ಮೂಲ ಸಂಸ್ಕೃತಿಯಾದ ಜನಪದ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಜನಪದ ಹೇಳಬೇಕಾಗಿರುವುದರಿಂದ ಶಿಕ್ಷಕ,ಶಿಕ್ಷಕಿಯರಿಗೆ ಮತ್ತು ಮಕ್ಕಳಿಗೆ ಇಂತಹ ಶಿಬಿರಗಳನ್ನು ನಡೆಸುತ್ತಿದ್ದೇವೆ ಎಂದು ಮಲ್ಲಿಗೆ ಸುಧೀರ್ ಮತ್ತು ಗಾಯಕಿ ಮಂಜುಳ ತಿಳಿಸಿದ್ದಾರೆ.
ಕಡೂರಿನ ಟಿ,ಎಸ್,ಎಸ್,ಸೆಂಚುರಿಯನ್ ಪಾರ್ಟಿ ಹಾಲ್ ನಲ್ಲಿ ಎರಡು ದಿನಗಳ ಶಿಬಿರ ಅಯೋಜಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಧಿಕಾರಿ ಶ್ರೀಮತಿ ಕೀರ್ತನಾ ಶಿಬಿರ ಉದ್ಘಟಿಸಲಿದ್ದು ಖಾತ್ಯ ಜಾನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಮತ್ತು ಮಲ್ಲಿಗೆ ಸುಧೀರ್ ಭಾಗವಹಿಸಲಿದ್ದಾರೆ.
Folk song camp in Kadur
Leave a comment