ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆ ಸೆಪ್ಟೆಂಬರ್13 ರಂದು ನಡೆಯ ಬೇಕಿದ್ದ ಚುನಾವಣೆಗೆ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹಿಂದೆ ಪಡೆದಿದ್ದಾರೆ.
ಸೊಲ್ಲಾಪುರ, ದೊಡ್ಡ ಬೊಕಿಕೆರೆ ಯಗಟಿ ಲಿಂಗದಹಳ್ಳಿ ಸಹಕಾರ ಸಂಘಗಳ ಲೋಪದೋಷಗಳ ಬಗ್ಗೆ ದೂರುಗಳನ್ನು ಪರಿಶೀಲಿಸಲಾಗಿ ಡೇಲಿಗೇಷನ್ ಏಕ ಪಕ್ಷೀಯವಾಗಿ ನೇಮಿಸಲಾಗಿದೆ ಎಂಬ ದೂರುಗಳನ್ನು ಪರಿಗಣಿಸಿ ಚುನಾವಣಾ ಅಧಿಸೂಚನೆ ಹೊರಡಿಸಿ ಚುನಾವಣೆಗೆ ತೆಡೆ ನೀಡಲಾಗಿದೆ
ಕ್ಷುಲಕ ಕಾರಣಕ್ಕೆ ಚುನಾವಣೆಗೆ ತೆಡೆ ನೀಡಿರುವುದರ ವಿರುದ್ದ ನ್ಯಾಯಾಲಯದ ಮೇಟ್ಟಿಲು ಏರುವ ಸಾಧ್ಯತೆಗಳಿವೆ.
DCC Bank election postponed !
Leave a comment