ಚಿಕ್ಕಮಗಳೂರು: ಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರಾದ ವಿಧಾನ ಪರಿಷತ್ತಿನ ಶಾಸಕ ಡಾ. ಸಿ ಟಿ. ರವಿಗೆ ಬಿಜಪಿ ಸೇರಿದಂತೆ ವಿವಿಧ ಸಂಘಟನೆ ನಾಯಕರು ಅಭಿನಂದನೆ ಸಲ್ಲಿಸಿದರು.
ಸಂದರ್ಭದಲ್ಲಿ ನಮ್ಮ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಶಂಬೈನೂರು ಆನಂದಪ್ಪನವರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದಿನೇಶ್ ಮುಗಳವಳ್ಳಿ ಹಾಗೂ ಪಾದಮನೆ ದಿನೇಶ್ ಗ್ರಾಮಾಂತರ ಅಧ್ಯಕ್ಷರು ಉಮೇಶ್ ಹಾಲ್ದುರು ಮಂಡಲ ಅಧ್ಯಕ್ಷರು ಅರುಣ್ ಕುಮಾರ್ ಕಾರ್ಯದರ್ಶಿ ಕಿಶನ್ ಜಿಲ್ಲಾ ಉಪಾಧ್ಯಕ್ಷರ ಎಂ ಎಸ್ ನಾಗರಾಜ್ ಹಾಗೂ ಅಶೋಕ್ ಹಾಗೂ ಇನ್ನು ನಮ್ಮ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಆಗಮಿಸಿದ್ದರು ಎಲ್ಲರೂ ಸೇರಿ ಅಭಿನಂದನೆ ಸಲ್ಲಿಸಿದರು.
ಸಂದರ್ಭದಲ್ಲಿ.ಜಿಲ್ಲಾ ಬಿಜೆಪಿ ರೈತ ಮೋರ್ಚಾದ ವತಿಯಿಂದ ಬೆಳೆಕಲ್ಲು ಗ್ರಾಮದಲ್ಲಿರುವ ತೋಟದ ಮನೆ ರಾಜು ಅವರ ಮನೆಯಲ್ಲಿ ಕೇಂದ್ರ ಬಜೆಟ್ಟಿನ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚದ ಪ್ರಧಾನ ಕಾರ್ಯದರ್ಶಿಗಳು ದಿನೇಶ್ ಮುಗುಳವಳ್ಳಿ ಅವರು ಕೇಂದ್ರ ಬಜೆಟ್ಟಿನ ನರೇಂದ್ರ ಮೋದಿಜಿ ಅವರು ಕೊಟ್ಟಿರುವಂತಹ ಬಜೆಟ್ಟನ್ನು ಗ್ರಾಮದ ರೈತ ಬಾಂಧವರಿಗೆ ವಿವರವಾಗಿ ತಿಳಿಸಿದರು
ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ಶಂಭೈನೂರು ಆನಂದಪ್ಪನವರು ರೈತ ಬಾಂಧವರಿಗೆ ಕೇಂದ್ರ ಸರ್ಕಾರ ಕೊಟ್ಟಂತ ಕೊಡುಗೆಗಳನ್ನು ಅನುಕೂಲಕರವಾಗಿ ಬಳಸಿಕೊಳ್ಳುವ ಬಗೆ ಬಗೆಯಾಗಿ ತಿಳಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲ ಮುಖಂಡರು ಬಿಎಸ್ ರಾಜು ಅವರ ಮನೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
ಜಿಲ್ಲಾ ಕಾರ್ಯದರ್ಶಿ ಕಿಸನ್ ಹಾಗೂ ಜಿಲ್ಲಾ ಉಪಾಧ್ಯಕ್ಷರು ಎಂ ಎಸ್ ನಾಗರಾಜ್ ಇನ್ನು ನಮ್ಮ ರೈತ ಮೋರ್ಚಾದ ಮುಖಂಡರು ಗ್ರಾಮದ ಮುಖಂಡರು ಎಲ್ಲರ ಸಮ್ಮುಖದಲ್ಲಿ ಬಜೆಟ್ ನ ವಿವರಗಳನ್ನು ತಿಳಿಸಿಕೊಡಲಾಯಿತು.
Congratulations to Dr. C. T. Ravi Chairman of DCC Bank
Leave a comment