ಚಿಕ್ಕಮಗಳೂರು: ಬಿಜೆಪಿಯಲ್ಲಿದ್ದು ಅವರ ಕಾರ್ಯಕ್ರಮಗಳಿಗೆ ತರಕಾರಿ ನೀಡುತ್ತಲೆ ತರಕಾರಿ ಮಾರುಕಟ್ಟೆ ನಿರ್ದೇಶಕನಾಗಿ ಅಯ್ಕೆಯಾಗಿ ಹೇಕೋ ಏನೋ ಅಲ್ಲಿಂದ ಜಾತ್ಯತೀತ ಜನತಾದಳಕ್ಕೆ ಬಂದು ವಿಧಾನ ಸಭೆಗೆ ಸ್ಪರ್ಧೆ ಮಾಡಿ ತರಕಾರಿ ವ್ಯಾಪಾರದಲ್ಲಿ ಕಷ್ಟಪಟ್ಟ ದುಡಿದ ಹಣ ಕಳೆದುಕೊಂಡರು.
ಯಾರ ಸಹವಾಸ ಬೇಡವೆಂದು ಕಾಣೆಯಾದವ ಕಾಂಗ್ರೆಸ್ ಸೇರಿ ನಾನೇ ಮುಂದಿನ ಅಭ್ಯರ್ಥಿ ಎಂದು ಓಡಾಡುವಾಗ ಚಂಗನೆ ಬಂದ ತಮ್ಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾದಗ ಈ ತರಕಾರಿ ಬಿಜೆಪಿ ಜೊತೆಗೆ ಕೈ ಜೋಡಿಸುವ ಮಾತುಕತೆ ನಡೆಸುವ ಸುಳಿವರಿತ ಡಿಕೆಶಿ ನಮ್ಮ ಸರ್ಕಾರ ಬರುತ್ತದೆ ನಿನಗೆ ಬೋರ್ಡ್ ಗ್ಯಾರಂಟಿ ಎಂದು ಕಳಿಸಿದರು.
ಸರ್ಕಾರ ಬಂತು ಈ ತರಕಾರಿಗೆ ಸಂಬಂಧಿಸಿದ ಬೋರ್ಡ್ ಕೂಡ ಸಿಕ್ಕಿತು ಈತ ಈಗ ನೋಡಿದರೆ ಗೂಟದ ಕಾರಿನಲ್ಲಿ ಹೋಗಿ ಪ್ರಸಾದ ಸ್ವೀಕರಿಸುವ ಪೋಟೋ ಸ್ಟೇಟ್ ಸ್ ಗಳನ್ನು ನೋಡಿ ಹಲವಾರು ವರ್ಷಗಳಿಂದ ಕಾಂಗ್ರೆಸ್ ಗೆ ದುಡಿದವರು ಕಂಡ ಕಂಡವರ ಮೇಲೆ ಉರಿದು ಬೀಳುತ್ತಿದ್ದಾರೆ.ಜೊತೆಗೆ ಕಾಂಗ್ರೆಸ್ ಬಿಡುತ್ತೇವೆ ಎನ್ನುತ್ತಾರೆ. ಈಗೆ ಕಾಂಗ್ರೆಸ್ ನವರ ಹೊಟ್ಟೆ ಉರಿಸುತ್ತೀರುವ ಈ ತರಕಾರಿ ಅಧ್ಯಕ್ಷ ಯಾರೀರಬಹುದು ?
Who could be the president of this vegetable?
Leave a comment